ಸಿದ್ಧರಾಮಯ್ಯ, ಹೆಚ್.ಡಿಕೆ, ಡಿಕೆಶಿ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲರ ವಿರುದ್ದವೂ ತನಿಖೆಯಾಗಲಿ- ಸಚಿವ ಸುಧಾಕರ್ ಓಪನ್ ಚಾಲೆಂಜ್  

Promotion

ಬೆಂಗಳೂರು,ಮಾರ್ಚ್,24,2021(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಏನ್ ಸತ್ಯಹರಿಶ್ಚಂದ್ರರಾ..? ಎಲ್ಲಾ 224 ಶಾಸಕರ ವಿರುದ್ದವೂ ತನಿಖೆಯಾಗಲಿ. ಎಲ್ಲರ ಬಂಡವಾಳ ಬಯಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಓಪನ್ ಚಾಲೇಂಜ್ ಹಾಕಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಸಚಿವ ಸುಧಾಕರ್, ನಾನು ಸೇರಿದಂತೆ 224 ಶಾಸಕರ ವಿರುದ್ದವೂ ತನಿಖೆಯಾಗಲಿ. ಎಲ್ಲಾ ಸಚಿವರು, ಶಾಸಕರ ವಿರುದ್ಧವೂ ತನಿಖೆಯಾಗಲಿ.ಯಾರಿಗೆ ಅನೈತಿಕ ಸಂಬಂಧ ಇದೆ ಎಂದು ತನಿಖೆಯಾಗಲಿ. ಜನರಿಗೆ ತಿಳಿಯುತ್ತೆ. ಬಂಡವಾಳ ಬಯಲಾಗುತ್ತೆ ಎಂದು ಹೇಳಿದರು.investigate -against –everyone-Minister -Sudhakar -Open Challenge

ಮಾಜಿ ಸಿಎಂ ಸಿದ್ಧರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಏನ್ ಸತ್ಯಹರಿಶ್ಚಂದ್ರರಾ..? ಮರ್ಯಾದಾ ಪುರುಷೋತ್ತಮರಾ…? ಯಾರು ಶ್ರೀರಾಮಚಂದ್ರರು ಅಂತಾ ಜನರಿಗೆ ತಿಳಿಯುತ್ತದೆ. ಎಲ್ಲರ ವಿರುದ್ದವೂ ತನಿಖೆಯಾಗಲಿ.ಯಾರು ಯಾರು ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ  ತನಿಖೆಯಾಗಲಿ ಎಂದು ಸುಧಾಕರ್ ಆಗ್ರಹಿಸಿದರು.

ENGLISH SUMMARY…..

Sleaze CD case – Minister Sudhakar says investigation should be done against all 224 MLAs
Bengaluru, Mar. 24, 2021 (www.justkannada.in): Health and Medical Education Minister Dr. K. Sudhakar today made an open challenge that if investigation is conducted against all the 224 MLAs, people will come to know whose character is good and whose character is not. “Are Siddaramaiah, H.D.Kumaraswamy and D.K. Shivakumar exceptional?, are they Harischandras’?!, Let investigation be conducted against all, character of all us will come out,” he said.
Speaking about investigation demand he said let investigations be conducted against all of us. Everyone will come to know what has happened under each Chief Minister’s rule.
“If an investigation is done against all the 224 MLAs, everyone will come to know who is a ‘Maryada Purushottom,’ and who is ‘Sriramachandra,’ he said sarcastically.
Keywords: Minister Dr.K. Sudhakar/ investigation against all 224 MLAs/ character

Key words: investigate -against –everyone-Minister -Sudhakar -Open Challenge