ಇನ್ಸ್’ಪೆಕ್ಟರ್ ವಿಕ್ರಂ ಆಡಿಯೋ ರಿಲೀಸ್ ಮಾಡಲು ಹುಬ್ಬಳ್ಳಿಗೆ ಬರ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

Promotion

ಬೆಂಗಳೂರು, ಫೆಬ್ರವರಿ 13, 2020 (www.justkannada.in): ಹುಬ್ಬಳ್ಳಿಯ ನೆಹರು ಗ್ರೌಂಡ್ಸ್ ‌ ನ ಬೃಹತ್ ವೇದಿಕೆಯಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ‌ ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫೆ .14 ರಂದು ನಡೆಯಲಿದೆ .

ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್  ಆಡಿಯೋ ರಿಲೀಸ್ ಮಾಡೋ ಮೂಲಕ ಪ್ರಜ್ವಲ್ ‌ ಗೆ ಸಾಥ್ ನೀಡ್ತಿದ್ದಾರೆ . ಅಂದ್ಹಾಗೆ ಈ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ 30 ನೇ ಸಿನಿಮಾ ಇನ್ಸ್ ‍ ಪೆಕ್ಟರ್ ವಿಕ್ರಂ . ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ‍ ಗೆ ಭಾವನಾ ನಾಯಕಿಯಾಗಿದ್ದು ವ್ಯಾಲೆಂಟೈನ್ಸ್ ‌ ಡೇ ವಿಶೇಷವಾಗಿ ಆಡಿಯೋ ರಿಲೀಸ್ ಆಗ್ತಿದೆ .