ಸರ್ಕಾರಿ ಕೋಟಾದಡಿ  ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ  ಆಕ್ಸಿಜನ್ ಬೆಡ್ ಚಿಕಿತ್ಸಾ ವೆಚ್ಚ ಹೆಚ್ಚಳ…

Promotion

ಬೆಂಗಳೂರು,ಮೇ,4,2021(www.justkannada.in): ಸರ್ಕಾರಿ ಕೋಟಾದಡಿ  ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ  ಆಕ್ಸಿಜನ್ ಬೆಡ್ ಚಿಕಿತ್ಸಾ ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ.jk

ಸರ್ಕಾರಿ ಕೋಟಾದಡಿ  ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ  ಆಕ್ಸಿಜನ್ ಬೆಡ್ ನಲ್ಲಿ ಚಿಕಿತ್ಸಾ ವೆಚ್ಚ  1500 ರೂ ಹೆಚ್ಚಳ ಮಾಡಲಾಗಿದೆ. ಹಾಗೆಯೇ  ನಾರ್ಮಲ್ ಬೆಡ್ ಗೆ ಒಂದು ಸಾವಿರ ರೂ ಹೆಚ್ಚಳ ಮಾಡಲಾಗಿದೆ. ಇಂದು ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Key words:  Increasing – cost – oxygen bed- treatment – patients -admitted – private hospital -under – government quota.