ವೋಟರ್ ಐಡಿ ಅಕ್ರಮ ವಿಚಾರ : ಕಾಂಗ್ರೆಸ್  ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಮಂಗಳೂರು,ನವೆಂಬರ್,19,2022(www.justkannada.in):  ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅಕ್ರಮ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್  ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ,  ಸರ್ವೆ ಮಾಡುವುದು ಚುನಾವಣಾ ಆಯೋಗ. ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ.  ನಕಲಿ ವೋಟ್ ಡಿಲೀಟ್ ಮಾಡಿದ್ದೇ ಕಾಂಗ್ರೆಸ್ ಗೆ ಭಯ ಉಂಟಾಗಿದೆ.   ಭಯದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ. ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Illegal- voter ID- issue-no- evidence – Congress- allegation- CM -Basavaraja Bommai.

ENGLISH SUMMARY…

Voter ID theft case: Congress allegations baseless – CM Bommai
Mangaluru, November 19, 2022 (www.justkannada.in): Regarding the voter ID theft allegation made by the State Congress party, Chief Minister Basavaraj Bommai today said that the allegations made by the Congress party was baseless.
Speaking in Mangaluru today, the CM informed that it is the Election Commission that conducts the survey. “We are not connected to it in anyway. The Congress leaders are scared as soon the fake voter IDs were deleted. That is why are making baseless allegations,” he said.
“The allegations of the Congress leaders are baseless. I won’t care about their allegations,” the CM said.
Keywords: Chief Minister/ Basavaraj Bommai/ Voter ID theft/ Congress/ Allegations