ಅಮೆಜಾನ್ ಪ್ರೈಂನಲ್ಲಿ ನಗೆಯ ಕಚಗುಳಿ ಇಡುವ ‘ಇಕ್ಕಟ್’

Promotion

ಬೆಂಗಳೂರು, ಜುಲೈ 23, 2021 (www.justkannada.in): 2 ದಿನಗಳ ಹಿಂದೆಯಷ್ಟೇ ಕನ್ನಡದ ಇಕ್ಕಟ್​​​ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದ್ದು, ನಗೆಯ ಕಚಗುಳಿ ಇಡುತ್ತಿದೆ.

ಲಾಕ್​ಡೌನ್​ ಸಮಯದಲ್ಲಿ ನಡೆಯುವ ಕಥೆ ಇರುವ ಇಕ್ಕಟ್​​ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಅಮೆಜಾನ್ ಪ್ರೈಂ ನಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ನಾರಪ್ಪ ತಮಿಳಿನ ಹಿಟ್​​ ಸಿನಿಮಾ ಅಸುರನ್​​ ತೆಲುಗಿನಲ್ಲಿ ರಿಮೇಕ್​ ಆಗಿ ನಾರಪ್ಪ ಆಗಿದೆ. ವಿಕ್ಟರಿ ವೆಂಕಟೇಶ್​ ಅದ್ಧುತವಾಗಿ ನಟಿಸಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಅಮೆಜಾನ್ ಪ್ರೈಂ ಜತೆಗೆ ಝೀ, 5, ನೆಟ್ ಫ್ಲಿಕ್ಸ್ ನಲ್ಲೂ ಕೆಲವು ಚಿತ್ರಗಳು ರಿಲೀಸ್ ಆಗಿವೆ. ಈ ಮೂಲಕ ವೀಕೆಂಡ್ನಲ್ಲಿ OTT ಸಿನಿಮಾಗಳ ಭರಾಟೆ ಜೋರಾಗಿದೆ. Netflix, Amazon Primeನಲ್ಲಿ ಒಳ್ಳೆ ಸಿನಿಮಾ, ವೆಬ್​​ಸೀರಿಸ್​​ಗಾಗಿ ಹುಡುಕಾಡುವವರಿಗೆ ಇಲ್ಲಿದೆ ಬೆಸ್ಟ್ ಆಯ್ಕೆಗಳಾಗಿವೆ.