ಐಸಿಸಿ ಟಿ20 ವಿಶ್ವಕಪ್: ಟೀಂ ಇಂಡಿಯಾ ಹೊಸ ಜೆರ್ಸಿ ಲಾಂಚ್ ಇಂದು

Promotion

ಬೆಂಗಳೂರು, ಅಕ್ಟೋಬರ್ 13, 2021 (www.justkannada.in): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾದ ಹೊಸ ಜೆರ್ಸಿ ಇಂದು ಅನಾವರಣಗೊಳ್ಳಲಿದೆ.

ಈಗಾಗಲೇ ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಸೇರಿದಂತೆ ಹಲವು ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿವೆ.

ಐಸಿಸಿ ಭಾರತದ ಅಭಿಮಾನಿಗಳಿಗಾಗಿ ಹೊಸ ವಿನ್ಯಾಸದ ಜೆರ್ಸಿಯನ್ನು ತನ್ನ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದೆ. ಬಹುಶಃ ಇಂದು ಅನಾವರಣಗೊಳ್ಳಲಿರುವ ತಂಡದ ಅಧಿಕೃತ ಜೆರ್ಸಿಯೂ ಇದೇ ವಿನ್ಯಾಸ ಇರಲಿದೆ ಎನ್ನಲಾಗಿದೆ.

ICC T20 World Cup: Team India New Jersey Launched Inch