ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ: ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್ ಮಾತ್ರ – ಸಚಿವ ಸುಧಾಕರ್…

Promotion

ಬೆಂಗಳೂರು,ಜನವರಿ,15,2021(www.justkannada.in):  ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್  ಮಾತ್ರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.jk-logo-justkannada-mysore

ಸಿಎಂ ಬಿಎಸ್ ವೈ ವಿರುದ್ದ ಸಿಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ.  ಸಿಡಿ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಿ. ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್  ಮಾತ್ರ ಎಂದು ಹೇಳಿದರು.231 crore - purchase - Cowshield vaccine-people - vaccine – Minister- Sudhakar

ಇನ್ನು ಹೆಚ್.ವಿಶ್ವನಾಥ್ ದೊಡ್ಡವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವನು ನಾನಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: I don’t -know -about -any CD- Minister -Sudhakar …