ರಾನು ಮೊಂಡಲ್’ಗೆ ನಾನು ಯಾವುದೇ ಫ್ಲಾಟ್ ನೀಡಿಲ್ಲ ಎಂದ ಸಲ್ಮಾನ್ ಖಾನ್

Promotion

ಬೆಂಗಳೂರು, ಸೆಪ್ಟೆಂಬರ್ 24, 2019 (www.justkannada.in): ರಾನು ಮೊಂಡಲ್’ಗೆ ಸುಲ್ತಾನ್ ಸಲ್ಮಾನ್ ಖಾನ್ 55 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ನೀಡಿದ್ದಾರೆ ಎಂಬ ಸುದ್ದಿಯಿತ್ತು.

ಈ ಎಲ್ಲ ಪ್ರಶ್ನೆಗಳಿಗೆ ಸಲ್ಮಾನ್ ಖಾನ್ ಉತ್ತರ ನೀಡಿದ್ದಾರೆ. ರಾನುಗೆ ಯಾವುದೇ ಫ್ಲಾಟ್ ಉಡುಗೊರೆಯಾಗಿ ನೀಡಿಲ್ಲ.

ಸುಳ್ಳು ಸುದ್ದಿ ಹರಡಿದೆ. ನಾನು ಏನೂ ನೀಡಿಲ್ಲವೆಂದ ಮೇಲೆ ಅದ್ರ ಕ್ರೆಡಿಟ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲವೆಂದು ಸಲ್ಮಾನ್ ಖಾನ್ ಹೇಳಿದ್ದಾರೆ.