ಮುಡಾ ಅಧ್ಯಕ್ಷರಾಗಿ ಹೆಚ್. ವಿ ರಾಜೀವ್ ನೇಮಕ…

Promotion

ಮೈಸೂರು,ಆಗಸ್ಟ್,28,2020(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್ ವಿ ರಾಜೀವ್ ಅವರನ್ನು ನೇಮಕ ಮಾಡಲಾಗಿದೆ.hv-rajiv-appointed-mysore-muda-president

ಮುಂದಿನ ಮೂರು ವರ್ಷಕ್ಕೆ  ಮುಡಾದ ಅಧ್ಯಕ್ಷರಾಗಿನ್ನಾಗಿ ಹೆಚ್ ವಿ ರಾಜೀವ್  ಅವರನ್ನ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಎಸ್ ಶಿವಕುಮಾರ್ ಸ್ವಾಮಿ ಆದೇಶ ಹೊರಡಿಸಿದ್ದಾರೆ.  ತೀವ್ರ ಕುತೂಹಲ ಕೆರಳಿಸಿದ್ದ ಮುಡಾ ಅಧ್ಯಕ್ಷ ಸ್ಥಾನವನ್ನ ದಕ್ಕಿಸಿಕೊಳ್ಳುವಲ್ಲಿ ರಾಜೀವ್ ಯಶಸ್ವಿಯಾಗಿದ್ದಾರೆ.HV Rajiv -appointed –mysore Muda- president

ಈ ಹಿಂದೆ ನಟೇಶ್ ಮುಡಾ ಅಧ್ಯಕ್ಷರಾಗಿದ್ದರು.

Key words: HV Rajiv -appointed –mysore Muda- president