ಜೆಡಿಎಸ್ ನಾಯಕರಿಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಖಡಕ್ ವಾರ್ನಿಂಗ್.

Promotion

ಬೆಂಗಳೂರು,ಜುಲೈ,9,2021(www.justkannada.in):  ಕೆಆರ್ ಎಸ್ ಬಿರುಕು ಮತ್ತು ಅಕ್ರಮ ಗಣಿಗಾರಿಕೆ ಸಂಬಂಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ  ವಾಕ್ಸಮರ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಧ್ಯಪ್ರವೇಶ ಮಾಡಿದ್ದಾರೆ.jk

ಈ ಸಂಬಂಧ ಅನಗತ್ಯ ಹೇಳಿಕೆಗಳನ್ನು ಕೊಡದಂತೆ ಜೆಡಿಎಸ್ ನಾಯಕರು, ಶಾಸಕರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಖಡಕ್ ಸೂಚನೆ ನೀಡಿದ್ದಾರೆ.

ದಿನೇ ದೀನೇ ಇಂತಹ ಹೇಳಿಕೆ ನೀಡಿದರೆ ಜನರಿಗೆ ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ. ಅಲ್ಲದೇ ಈ ರೀತಿ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ರಾಜಕೀಯವಾಗಿ ಬಳಸಿಕೊಂಡು ಪಕ್ಷಕ್ಕೆ ಹಿನ್ನಡೆ ಮಾಡುತ್ತಾರೆ. ಮುಂಬರುವ ಸ್ಥಳೀಯ ಚುನಾವಣೆಗಳ ಮೇಲೂ ಪ್ರಭಾವ ಬೀರಲಿದೆ. ಹಾಗಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ENGLISH SUMMARY…

H.D. Devegowda warns JDS leaders
Bengaluru, July 9, 2021 (www.justkannada.in): JDS Supremo and former Prime Minister H.D. Devegowda has intervened in the row over the allegation of a crack in the KRS dam and illegal mining activities and the tirade going on between former Chief Minister H.D. Kumaraswamy and Mandya MP Sumalatha.
H.D. Devegowda strictly warned all the JDS leaders and MLAs not to give any statements concerning this issue.
It is said that Devegowda is upset over this development and feels that giving statements regarding the same issue every day will send a wrong message to the people of the state and also damages the image of the party. People may try to utilize this opportunity and bring a bad name to the party which will affect the party in the local elections that are coming up. Hence, he has warned all the JDS leaders not to give any statements.
Keywords: Former PM/ H. D. Devegowda/ KRS dam/ crack/ illegal mining/ Mandya MP Sumalatha/ Former CM/ H.D. Kumaraswamy

Key words: HD Deve Gowda – Warning JDS -Leaders -not Sumalatha Ambarish – HDK