ಹೆಚ್.ವಿಶ್ವನಾಥ್ ಹಿರಿಯರು, ಅವರಗೂ ಸಚಿವ ಸ್ಥಾನ ನೀಡಲಿ- ಶಾಸಕ ಮಹೇಶ್ ಕುಮುಟಳ್ಳಿ…

Promotion

ಬೆಳಗಾವಿ,ಜ,30,2020(www.justkannada.in):  ಹೆಚ್.ವಿಶ್ವನಾಥ್ ಹಿರಿಯರು ಅವರಿಗೂ ಸಚಿವ ಸ್ಥಾನ ನೀಡಲಿ ಎಂದು ಶಾಸಕ ಮಹೇಶ್ ಕುಮುಟಳ್ಳಿ ಮನವಿ ಮಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಮಹೇಶ್ ಕುಮುಟಳ್ಳಿ,  ಎಲ್ಲರ ಚಿತ್ತ ದೆಹಲಿಯಲ್ಲಿದೆ. ನನ್ನ ಚಿತ್ತ ನನ್ನ ಕ್ಷೇತ್ರದ ಮೇಲಿದೆ. ಎಲ್ಲವನ್ನೂ ಹೈಕಮಾಂಡ್ ನಿರ್ಣಯ ಮಾಡುತ್ತದೆ. ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತನಾಗಿರೂ ಎಂದರೂ ನಾನು ಇರುತ್ತೇನೆ. ಸಚಿವ ಸ್ಥಾನದ ಬಗ್ಗೆ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನುಡಿದರು.

ಹಾಗಯೇ ಹೆಚ್.ವಿಶ್ವನಾಥ್ ಹಿರಿಯರು, ಅವರಗೂ ಸಚಿವ ಸ್ಥಾನ ನೀಡಲಿ. ಶಂಕರ್ ಅವರ ಮಂತ್ರಿಗಿರಿ ಬಗ್ಗೆ ಮಾತನಾಡಲ್ಲ ಎಂದು ಮಹೇಶ್ ಕುಮುಟಳ್ಳಿ ತಿಳಿಸಿದರು.

Key words: H. Vishwanath- Senior-minister-        MLA- Mahesh Kumutalli.