ಗ್ರಾಪಂ ಚುನಾವಣೆ ಸ್ಪಂದಿಸುವ ಅಭ್ಯರ್ಥಿಗಳಿಗೆ ಜನ ಮತ ಹಾಕುತ್ತಾರೆ : ಶಾಸಕ ಡಾ.ಜಿ.ಪರಮೇಶ್ವರ

Promotion

ತುಮಕೂರು,ಡಿಸೆಂಬರ್,22,2020(www.justkannada.in) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮಗೆ ಸ್ಪಂದಿಸುವ ಅಭ್ಯರ್ಥಿಗಳು ಮತ್ತು ಸ್ಥಳೀಯ ವಿಚಾರಗಳನ್ನು ಪ್ರಮುಖವಾಗಿ ಗಮನಿಸಿ ಮತ ಹಾಕುವರು ಎಂದು ಶಾಸಕ ಡಾ.ಜಿ.ಪರಮೇಶ್ವರ ಹೇಳಿದರು.

Teachers,solve,problems,Government,bound,Minister,R.Ashok

ನಗರ ಹೊರವಲಯದ ಸಿದ್ದಾರ್ಥ ನಗರದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಈ ಚುನಾವಣೆಯಲ್ಲಿ ಜನರು ಒಳ್ಳೆಯ ತೀರ್ಪು ನೀಡುವರು ಎಂದರು.

 Grapham,responds,election,Candidates,vote,MLA Dr.G.Parameshwara

ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವೂ ಮುಖ್ಯವಾಗುತ್ತದೆ. ನಾವು ರಾಜಕೀಯ ನಾಯಕರು ಜನರ ಮುಂದೆ ಅಸಂಬದ್ಧವಾಗಿ ಮಾತನಾಡಬಾರದು. ಅದು ಜನರಿಗೆ ಮನರಂಜನೆ ಆಗುತ್ತದೆ ಎಂದು ತಿಳಿಸಿದರು.

key words : Grapham-responds-election-Candidates-vote-MLA Dr.G.Parameshwara