ಗ್ರಾ.ಪಂ ಚುನಾವಣೆ: ಈ ಬಾರಿ ವೋಟಿಂಗ್ ಮಾರ್ಕ್ ತೋರುಬೆರಳಿಗಲ್ಲ: ಹೆಬ್ಬೆರೆಳಿಗೆ…

Promotion

ಮೈಸೂರು,ಡಿಸೆಂಬರ್,11,2020(www.justkannada.in): ಗ್ರಾಮ ಪಂಚಾಯಿತಿ ಚುನಾವಣಾ ಅಖಾಡ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಡಿಸೆಂಬರ್ 22 ರಂದು ಮೊದಲ ಹಂತ ಮತ್ತು ಡಿಸೆಂಬರ್ 27 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು ಈ ಬಾರಿ ವೋಟಿಂಗ್ ಮಾರ್ಕ್ ಹೆಬ್ಬೆರೆಳಿಗೆ ಹಾಕಲಾಗುತ್ತದೆ.logo-justkannada-mysore

ಹೌದು ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಮತದಾನದ ಅಳಿಸಲಾಗದ ಶಾಹಿಯನ್ನ ಎಡ ತೋರು ಬೆರಳಿನ ಬದಲಿಗೆ ಎಡಹೆಬ್ಬೆರಳಿಗೆ ಹಾಕಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ.GP election-voting mark -not –finger -thumb.

1993 ರ ನಿಮಯ 52 ರಂತೆ ಮತದಾರನ ಎಡ ತೋರು ಬೆರಳಿಗೆ ಅಥವಾ ಚುನಾವಣಾ ಆಯೋಗ ನಿರ್ಧಿಷ್ಟಪಡಿಸಿದ ಬೆರಳಿಗೆ ಮಾತ್ರವೇ ಗುರುತು ಮಾಡುಬೇಕಾದ ಹಿನ್ನೆಲೆ, ಇತ್ತೀಚೆಗೆ ಕೆಲವು ವಿಧಾನಸಭಾ ಉಪಚುನಾವಣೆಗಳು, ಕೆಲ ಸಹಕಾರ ಸಂಘಗಳ ಚುನಾವಣೆ ನಡೆದಿರುವ ಹಿನ್ನೆಲೆ, ಈಗಾಗಲೇ ಅಳಿಸಲಾಗದ ಶಾಹಿಯನ್ನು ತೋರು ಬೆರಳಿಗೆ ಹಾಕಲಾಗಿರದೆ. ಈ ಕಾರಣಕ್ಕೆ ಚುನಾವಣಾ ಆಯೋಗದ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಈ ಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಎಡ ತೋರುಬೆರಳಿನ ಬದಲಿಗೆ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ.

English summary….

GP elections: Voting mark on thumb this time
Mysuru, Dec. 11, 2020 (www.justkannada.in): Submission of nominations for the forthcoming GP elections has commenced. Voting will be held in two phases on December 22 and 27. This time the indelible ink will be put on the left-hand thumb, according to the State Election Commission.
The election commission has decided to put the indelible ink mark on the left-hand thumb, as several other elections, including the assembly byelections, election for several cooperative societies were held recently, and many people have exercised their franchise, and already have the indelible ink mark on their left-hand forefinger.GP election-voting mark -not –finger -thumb.
Keywords: Indelible ink mark/ left hand thumb/ GP election

Key words: GP election-voting mark -not –finger -thumb.