ರಾಜ್ಯ ಸಾರಿಗೆ ನೌಕರರ ರಜೆ ರದ್ಧುಗೊಳಿಸಿ ಆದೇಶ: ಅನಗತ್ಯ ರಜೆ ಹಾಕಿದ್ರೆ ಸಂಬಳ ಕಡಿತದ ಎಚ್ಚರಿಕೆ…

ಬೆಂಗಳೂರು,ಏಪ್ರಿಲ್,6,2021(www.justkannada.in):   ಬೇಡಿಕೆ ಈಡೇರದ ಹಿನ್ನೆಲೆ ರಾಜ್ಯ ಸಾರಿಗೆ ನೌಕರರು ನಾಳೆಯಿಂದ ಮತ್ತೆ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿದ್ದು ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ರಜೆ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.Illegally,Sand,carrying,Truck,Seized,arrest,driver

ಈ ಕುರಿತು ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸುತ್ತೋಲೆ ಹೊರಡಿಸಿದ್ದಾರೆ. ವಾರದ ರಜೆ ಮತ್ತು ತುರ್ತು ರಜೆ ಹೊರತುಪಡಿಸಿ ಎಲ್ಲಾ ನೌಕರರು ರಜೆ ರದ್ದುಗೊಳಿಸಿರುವ ಸರಕಾರ, ಅನಗತ್ಯ ರಜೆ ಹಾಕಿದರೆ ವೇತನ ಕಡಿತ ಮಾಡುವುದಾಗಿ ಎಚ್ಚರಿಸಿದೆ.government-order-cancel-leave-state-transport-employees

ನಾಳೆಯಿಂದ ಅನಗತ್ಯವಾಗಿ ಸಾರಿಗೆ ನೌಕರ ಸಿಬ್ಬಂದಿ ರಜೆ ಹಾಕಿದರೆ ವೇತನ ನೀಡಲ್ಲ. ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುವರಿಗೆ ಈ ಸುತ್ತೋಲೆ ಅನ್ವಯ ಆಗಲಿದ್ದು, ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ  ಕೆಎಸ್‌ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ENGLISH SUMMARY….

KSRTC employees holidays cancelled
Bengaluru, Apr. 6, 2021 (www.justkannada.in): Following the call for protest by the Transport Department employees tomorrow expressing ire against the State Government for failing to fulfill its demands, the State Government has issued orders canceling the employees holidays.
KSRTC Managing Director Shivayogi Kalasad has issued a circular of the orders. Accordingly, the salary of those employees who take leave without proper reason apart from weekend holiday and emergency leaves will be deducted.government-order-cancel-leave-state-transport-employees
KSRTC Managing Director Shivayogi Kalasad has informed the employees that anybody who takes leave unnecessarily their salary will be deducted and disciplinary action would be initiated against such employees.
Keywords: KSRTC/ employees protest/ State Govt. warns/ salary will be deducted/ holidays cancelled

Key words: Government- Order – cancel -leave – state -transport employees