ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ ಆರ್ ಟಿಸಿ…

Promotion

ಬೆಂಗಳೂರು,ಜನವರಿ,29,2021(www.justkannada.in): ಕೆಎಸ್ ಆರ್ ಟಿಸಿ  ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು,  ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ.jk

ಫೆಬ್ರವರಿ 28ರವರೆಗೆ ಬಸ್ ಪಾಸ್ ಅವಧಿ ವಿಸ್ತರಿಸಿದ್ದು, ಕಳೆದ ವರ್ಷದ ಪಾಸ್ ನಲ್ಲಿಯೇ ಫೆಬ್ರವರಿ ಕೊನೆಯವರೆಗೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಸಾಲಿನ ಪಾಸ್ ನೊಂದಿಗೆ ಶಾಲಾ ಕಾಲೇಜುಗಳ ರಸೀದಿ ತೋರಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.good-news-again-students-bus-pass-duration-extended-ksrtc

ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿ ದೂರುಗಳಿಗೆ ಅವಕಾಶ ನೀಡದೆ ಕ್ರಮವಹಿಸುವಂತೆ ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಪ್ರಸಕ್ತ ವರ್ಷದ ದಾಖಲಾತಿಗಳನ್ನು ಸಲ್ಲಿಸಿ ನೂತನ ಪಾಸ್ ಪಡೆಯುವಂತೆ ಕೆಎಸ್ ಆರ್ ಟಿಸಿ ವತಿಯಿಂದ ಮಾಹಿತಿ ನೀಡಲಾಗಿದೆ.

ENGLISH SUMMARY…

Good news for students: KSRTC extends bus pass duration
Bengaluru, Jan. 29, 2021 (www.justkannada.in): The KSRTC has given good news for students again by extending students’ bus pass duration.
KSRTC has extended the students’ bus pass duration up to February 28. It means students can travel using last year’s bus pass till February 28 this year. Students can use bus facilities by showing last year’s bus pass along with their respective schools and colleges ID/ receipt.good-news-again-students-bus-pass-duration-extended-ksrtc
A notification issued by the KSRTC has also stated that instructions have been given to all the drivers, conductors, and other staff regarding this and have asked to work without giving way for any complaints. Students have also been informed to avail new bus passes by submitting this year’s required documents through Sevasindhu.
Keywords: KSRTC/ good news for students/ bus pass duration extended/ Sevasindhu

Key words: Good news- again – students-Bus Pass- Duration- Extended- KSRTC.