ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತೆ- ಸಚಿವ ಹೆಚ್. ನಾಗೇಶ್…

Promotion

ಕೋಲಾರ,ನವೆಂಬರ್,25,2020(www.justkannada.in): ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.

ಕೋಲಾರದಲ್ಲಿ ಇಂದು ಮಾತನಾಡಿದ ಸಚಿವ ಹೆಚ್. ನಾಗೇಶ್, ಕೇಂದ್ರದಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ.  ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತೆ ಎಂದರು.friend-came-mumbai-ministerial-position-minister-h-nagesh

ಇನ್ನು ನನ್ನ ಖಾತೆ ಬಗ್ಗೆ ಒಂದು ವಾರದಲ್ಲಿ ನಿರ್ಧಾರವಾಗುತ್ತದೆ ಎಂದು ಸಚಿವ ನಾಗೇಶ್ ತಿಳಿಸಿದರು.

Key words: friend -came – Mumbai – ministerial position- Minister -H. Nagesh.