ಸರ್ಕಾರ ಅನುಮತಿ ನೀಡಿದರೇ 18 ವರ್ಷದ ಮೇಲ್ಪಟ್ಟವರಿಗೂ ಉಚಿತ ಲಸಿಕೆ – ಶಾಸಕ ಶಾಮನೂರು ಶಿವಶಂಕರಪ್ಪ.

Promotion

ದಾವಣಗೆರೆ,ಜೂನ್,7,2021(www.justkannada.in):  18ರಿಂದ 45 ವರ್ಷದವರಿಗೆ ಉಚಿತ ಲಸಿಕೆ ನೀಡುತ್ತೇವೆ. ಆದರೆ ರಾಜ್ಯ ಸರ್ಕಾರ ಅನುಮತಿ ಬೇಕು ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.jk

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿ ಶಾಸಕ ಶಾಮನೂರು ಶಿವಶಂಕರಪ್ಪ, ಈಗ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದೇವೆ. ಲಸಿಕೆ ನೀಡಲು ಸ್ವಂತ ಖರ್ಚಿನಲ್ಲಿ 60 ಸಾವಿರ ಡೋಸ್ ಲಸಿಕೆ ಖರೀದಿಸಲಾಗಿದೆ. ಸರ್ಕಾರ ಅನುಮತಿ ನೀಡಿದರೇ 18 ವರ್ಷದ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡುತ್ತೇವೆ ಎಂದು ತಿಳಿಸಿದರು.

Key words: Free vaccination –people- over- 18 years-congress-MLA- Shamanoor Shivasankarappa