ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನಕ್ಕೆ ಖಂಡನೆ: ಯಮಕಿಂಕರ ವೇಷ ಧರಿಸಿ ವಿನೂತನ ಪ್ರತಿಭಟನೆ…

Promotion

ಮೈಸೂರು,ಸೆ,10,2019(www.justkannada.in): ಜಾರಿ ನಿರ್ದೇಶನಾಲಯದಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನಲ್ಲಿ ಯಮ ಕಿಂಕರ ವೇಷದರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಡಿಕೆ ಶಿವಕುಮಾರ್ ಸ್ವಾಭಿಮಾನಿ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಗ್ರಹಾರ ವೃತ್ತದಲ್ಲಿ ಯಮಕಿಂಕರ ವೇಷ ಧರಿಸಿ ವಿನೂತನ ಪ್ರತಿಭಟನೆ ಮಾಡಿದರು. ಮೋದಿ ಅಮಿತ್ ಷಾ ಭಾವಚಿತ್ರ  ಅಣುಕಿಸಿದ ಪ್ರತಿಭಟನಾಕಾರುರು. ಕೆಂದ್ರಸರ್ಕಾರ  ಮತ್ತು ಇಡಿ ಅಧಿಕಾರಿಗಳ ವವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Key words: Former minister- DK Sivakumar- arrest- condemns-mysore-protest