ರಿಲ್ಯಾಕ್ಸ್ ಮೂಡ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ…….

former-cm-siddaramaiah-relax-mood
Promotion

ಮೈಸೂರು,ಫೆಬ್ರವರಿ,20,2021(www.justkannada.in):  ಮೂರು ದಿನಗಳ ತವರು ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ ಗೆಳೆಯರು ಹಾಗೂ ಆತ್ಮೀಯರ ಜೊತೆ ವಾಯುವಿಹಾರ ನಡೆಸಿದರು.jk

ಮೈಸೂರಿನ ರಾಮಕೃಷ್ಣನಗರದ ಐ ಬ್ಲಾಕ್ ನಲ್ಲಿರುವ ಉದ್ಯಾನವನದಲ್ಲಿ ಅರ್ಧ ತಾಸಿಗೂ ಅಧಿಕ ಕಾಲ ವಾಯುವಿಹಾರ ನಡೆಸಿ ವ್ಯಾಯಾಮ‌ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಾಗ, ಎಲ್ಲರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಮನೆಯ ಕಡೆ ತೆರಳಿದರು. ಈ ವೇಳೆ ಕಾಂಗ್ರೆಸ್‌ನ ಹಿರಿಯ ಮುಖಂಡ ಸೀತಾರಾಮ್ ಜೊತೆಗಿದ್ದರು.former-cm-siddaramaiah-relax-mood

Key words: Former CM -Siddaramaiah – Relax- Mood.