ಎಲ್ಲರೂ ಮತದಾನ ಮಾಡಬೇಕು. ಮತದಾನ ನಮ್ಮೆಲ್ಲರ ಕರ್ತವ್ಯ : ಹಿರಿಯ ನಟಿ ಲೀಲಾವತಿ

ಬೆಂಗಳೂರು,ಡಿಸೆಂಬರ್,22,2020(www.justkannada.in) : ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ.Teachers,solve,problems,Government,bound,Minister,R.Ashok

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಮತ ಕೇಂದ್ರ ಸಂಖ್ಯೆ 167ರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಮತ ಚಲಾಯಿಸಿದ್ದಾರೆ.

 Everyone,should,vote,Voting,our,duty,Lilavati,senior,actress

ಮಾಧ್ಯಮದೊಂದಿಗೆ ಮಾತನಾಡಿದ ಲೀಲಾವತಿ, ಎಲ್ಲರೂ ಮತದಾನ ಮಾಡಬೇಕು. ಮತದಾನ ನಮ್ಮೆಲ್ಲರ ಕರ್ತವ್ಯ ನಮಗೆ ಬೇಕಾದಂತಹ ಗ್ರಾಮದ ಅಭಿವೃದ್ಧಿ ಮಾಡುವ ಅಭ್ಯರ್ಥಿಗಳನ್ನು ಆಯ್ಕೆಮಾಡಬೇಕು ಎಂದು ತಿಳಿಸಿದ್ದಾರೆ.

english summary….

Thespian Leelavathi calls everyone to vote compulsorily
Bengaluru, Dec. 22, 2020 (www.justkannada.in): Senior actor Leelavathi and her actor son Vinodraj exercised their franchise in the first phase gram panchayat elections.Everyone,should,vote,Voting,our,duty,Lilavati,senior,actress
They cast their vote at ward no. 167, in Mylanahalli Village in Nelagamangala Taluk, Bengaluru Rural District.
Speaking to the presspersons she said, “Everyone must compulsorily exercise our franchise and thereby select the right candidates of our choice.
Keywords: Thespian Leelavathi/ Vinodraj/ Gram Panchayat elections

key words : Everyone-should-vote-Voting-our-duty-Lilavati- senior-actress