ಮೈಸೂರು ಜಿಲ್ಲೆಯ ಈ ಭಾಗದಲ್ಲಿ ಭೂಕಂಪನದ ಅನುಭವ.

Promotion

ಮೈಸೂರು,ಜೂನ್23,2022(www.justkannada.in): ಮೈಸೂರು ಜಿಲ್ಲೆಯ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳಿಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿದೆ.

ಬೆಳಗಿನ ಜಾವ ೪.೧೫ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು ಲಘು ಭೂಕಂಪನದ ಅನುಭವವಾಗಿದೆ  ಇದನ್ನು ಅಧಿಕಾರಿಗಳು ದೃಢಪಡಿಸಿದ್ದು ಭೂವಿ ಕಂಪಿಸಿದಾಗ ನಿದ್ದೆಯಿಂದ ಎಚ್ಚರಗೊಂಡು ಕೆಲವರು ಮನೆಯಿಂದ ಹೊರ ಬಂದಿದ್ದಾರೆ.

ಇದು ಇವೆರಡು ತಾಲ್ಲೂಕಿನಲ್ಲಿ ಎರಡನೇ ಬಾರಿಗೆ ಆದ ಭೂ ಕಂಪಿಸಿದ ಅನುಭವವಾಗಿದೆ.  ಅಲ್ಲದೆ ಈ ಬಗ್ಗೆ ಜನರು ಆತಂಕ ಗೊಂಡಿದ್ದಾರೆ

Key words: Earthquake- experience –  Mysore -district.