ಡ್ರಗ್ಸ್ ಮಾಫಿಯಾ ಸಂಜನಾ ಗಲ್ರಾನಿ ಆಪ್ತ ಜೋಯೆಬ್ ಸಿಸಿಬಿ ವಶಕ್ಕೆ

Promotion

ಬೆಂಗಳೂರು,ಸೆಪ್ಟೆಂಬರ್,29,2020(www.justkannada.in) : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ  ನಟಿ ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದು, ಈ ನಡುವೆ ಸಂಜನಾ ಆಪ್ತ ಜೋಯೆಬ್ ನನ್ನು ಸಿಸಿಬಿ ವಶಕ್ಕೆ ಪಡೆದಿದ್ದಾರೆ.jk-logo-justkannada-logoದೂಪನಹಳ್ಳಿ ಬಸ್ ನಿಲ್ದಾಣದಲ್ಲಿ ಡ್ರಗ್ಸ್ ರಿಸೀವ್ ಮಾಡ್ತಿದ್ದ ವೇಳೆ ಜೋಯೆಬ್ ನನ್ನು ವಶಕ್ಕೆ ಪಡೆಯಲಾಗಿದೆ. ಜೋಯೆಬ್ ಜತೆಗೆ ಆನಂದ್ ಎಂಬಾತನನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಆನಂದ್ ಕೂಡ ಡ್ರಗ್ಸ್ ಡೀಲ್ ಮಾಡ್ತಿದ್ದ ಎಂದು ತಿಳಿದು ಬಂದಿದೆ.

key words : Drugs-Mafia-Sanjana Gallrani-detained-Joab-CCB