ಡಾ.ಶಿವಕುಮಾರ ಸ್ವಾಮೀಜಿಗಳ ಜೀವನವೇ ನಮಗೆ ಸಂದೇಶ : ಸಿಎಂ ಬಿ.ಎಸ್.ವೈ

Promotion

ಬೆಂಗಳೂರು,ಮಾರ್ಚ್,01,2021(www.justkannada.in) : ಲಿಂಗೈಕ್ಯ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು, ಸಿದ್ದಗಂಗೆಯ ಆ ಮಹಾಸಾಧಕರಿಗೆ ಅನಂತ ಪ್ರಣಾಮಗಳು. ಅವರ ಜೀವನವೇ ನಮಗೆ ಸಂದೇಶ, ಅವರು ನಡೆದ ದಾರಿಯೇ ಸಾಧನಾಪಥ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

Dr.Shivakumara Swamiji's,Life,message,us,CM,B.S.Y.

ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿದ್ದ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಅವರ ಸಾಧನೆಗಳ ಪ್ರೇರಣೆಯಿಂದ ನಮ್ಮ ಬದುಕಿನಲ್ಲೂ ಸಾರ್ಥಕತೆ ಪಡೆಯೋಣ ಎಂದು ಶುಭ ಹಾರೈಸಿದ್ದಾರೆ.Dr.Shivakumara Swamiji's,Life,message,us,CM,B.S.Y.

key words : Dr.Shivakumara Swamiji’s-Life-message-us-CM-B.S.Y.