ಸರ್ಕಾರೀ ಕೆಲಸ ಬೇಕೆಂದು ಬಂದ ಭಕ್ತರಿಗೆ ಈ ದೇವಸ್ಥಾನದ ಆಂಜನೇಯ ಸ್ವಾಮಿ ಮಾಡಿದ್ದೇನು ಗೊತ್ತ? ಇಡೀ ದೇಶವೇ ಶಾಕ್ !

 

ಸುಮಾರು ನೂರು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಈ ದೇವಾಲಯಕ್ಕೆ ಬಂದರೆ ಸರಕಾರಿ ಕೆಲಸ ಪಕ್ಕಾ ಅಂತ, ಹಾಗಾದರೆ ಆ ದೇವಾಲಯವು ಯಾವುದು ಅನ್ನೋದನ್ನು ತಿಳಿಯೋಣ ಬನ್ನಿ ಸ್ನೇಹಿತರೇ ಅದಕ್ಕಿಂತ ಮುಂಚೆ ನೀವಿನ್ನು ಚಾನೆಲ್ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರಿಬರ್ ಮತ್ತು ಪಕ್ಕದಲ್ಲಿರುವ ಬೆಲ್ ಐಕಾನ್ ಅನ್ನು ಪ್ರೆಸ್ ಮಾಡಿ ನಿಮಗೆ ಈ ಮಾಹಿತಿ ತಿಳಿಸುತ್ತಿರುವುದು ಯಾಕೆ ಅಂದರೆ ಈ ದೇವಾಲಯಕ್ಕೆ ಪ್ರತಿದಿನ ಸಾವಿರ ಸಾವಿರ ಭಕ್ತಾದಿಗಳು ಬಂದು ಈ ದೇವರ ಆಶೀರ್ವಾದವನ್ನು ಪಡೆದುಕೊಂಡು ಹೋಗುತ್ತಿದ್ದಾರೆ. ಹಾಗೆಯೇ ಈ ದೇವಸ್ಥಾನಕ್ಕೆ ಬರುವ ಎಪ್ಪತ್ತು ಅಯ್ದು ಪರ್ಸೆಂಟ್ ಅಷ್ಟು ಮಂದಿ ಕೇವಲ ಸರಕಾರಿ ಕೆಲಸವನ್ನು ಬೇಡುವುದಕ್ಕೆ ಬರುತ್ತಿದ್ದಾರಂತೆ.

ಹೌದು ಪ್ರತಿಯೊಬ್ಬರಿಗೂ ಕೂಡ ಅವರ ಜೀವನದಲ್ಲಿ ಒಂದಲ್ಲ ಒಂದು ಗುರಿಯೇ ಇರುತ್ತದೆ ಅಂತಹ ಗುರಿಗಳಲ್ಲಿ ಹೆಚ್ಚು ಜನರಲ್ಲಿ ಒಂದು ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಅನ್ನೋ ಒಂದು ಹಂಬಲ ಹೆಚ್ಚಾಗಿಯೇ ಇರುತ್ತದೆ ಹಾಗೂ ಕೈಗೆ ಒಂದು ಡಿಗ್ರಿ ಪದವಿ ದೊರೆತ ಕೂಡಲೇ ಜನರು ಮೊದಲು ಮಾಡುವಂತ ಕೆಲಸವೇನೂ ಅಂದರೆ ಕಾಂಪಿಟೇಟಿವ್ ಏಕ್ಸಾಂ ಗಳಿಗೆ ತಯಾರಾಗುವುದು ಹಾಗೂ ಸರಕಾರಿ ಕೆಲಸ ಪಡೆದುಕೊಳ್ಳಬೇಕೆಂದು ಅಲೆದಾಡುವುದು ಹೀಗೆ ಸರಕಾರಿ ಉದ್ಯೋಗದ ಹಿಂದೆ ಓಡಾಡಿ ಓಡಾಡಿ ತಮ್ಮ ಜೀವನದ ಅರ್ಧ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ಜನರಲ್ಲಿ ಒಂದೇ ಒಂದು ಭಾವನೆ ಅದೇನೆಂದರೆ ಸರಕಾರಿ ಕೆಲಸ ಸಿಕ್ಕಿಬಿಟ್ಟರೆ ಅವರು ತನ್ನ ಜೀವನದಲ್ಲಿ ಸೆಟಲ್ ಆಗಿದ್ದಾರೆ ಅಂತ, ಆದರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂದರೆ ಅವ ನೂತನ ಜೀವನದಲ್ಲಿ ಇನ್ನೂ ಸಾಕಷ್ಟು ಕಷ್ಟ ಪಡಬೇಕು ಹಾಗೂ ದುಡ್ಡು ಮಾಡಬೇಕು ಅನ್ನೋ ಭಾವನೆಯನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಬಿಟ್ಟಿದ್ದಾರೆ, ಹೀಗಾಗಿ ಸಮಾಜವೇ ಇಂಥ ಭಾವನೆಯನ್ನು ಇಟ್ಟುಕೊಂಡಿರುವ ಯುವಕರು ಕೂಡ ಸರಕಾರಿ ಕೆಲಸದ ಹಿಂದೆಯೇ ಓಡುತ್ತಾರೆ.

ಈ ನಡುವೆ ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿದ್ದೇವೆ ಸರಕಾರಿ ಕೆಲಸ ಪ್ರಾಪ್ತಿಯಾಗಬೇಕಾದರೆ ಈ ದೇವಾಲಯಕ್ಕೆ ಹೋಗಿ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಂಡು ಬಂದರೆ ಸಾಕಂತೆ ನೀವು ಕಷ್ಟಪಟ್ಟು ಓದಿಕೊಂಡರೆ ನಿಮಗೆ ಸರಕಾರಿ ಕೆಲಸ ಪಕ್ಕಾ ಅಂತಾನೇ ಎಂದು ಇಲ್ಲಿಗೆ ಬಂದಂತಹ ಜನರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಕಷ್ಟಪಟ್ಟರೆ ಯಾರಿಗಾದರೂ ಕೆಲಸ ಸಿಗುತ್ತದೆ ಅಂತ ನೀವು ಅಂದುಕೊಳ್ಳಬಹುದು ಆದರೆ ಕಷ್ಟಪಟ್ಟರೂ ಕೂಡ ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸ ಸಿಗುವುದು ಕಷ್ಟನೇ ಆಗಿದೆ ಆದ್ದರಿಂದ ಜನರು ಇಲ್ಲಿಗೆ ಬಂದು ದೇವರ ಆಶೀರ್ವಾದವನ್ನು ಪಡೆದುಕೊಂಡು ಹೋಗಿ ಸರಕಾರಿ ಕೆಲಸಕ್ಕೆ ಎಕ್ಸಾಮ್ ಬರೆದರೆ ಅವರು ಎಕ್ಸಾಮ್ನಲ್ಲಿ ಪಾಸ್ ಆಗಿ ಕೆಲಸ ಪಕ್ಕಾ ಅಂತಾನೇ ಅಂತಾದರೆ ಆ ದೇವಾಲಯ ಇರುವುದಾದರೂ ಎಲ್ಲಿ ಅಂದರೆ ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಕವಟಗೊಪ್ಪ ಎಂಬ ಗ್ರಾಮದಲ್ಲಿ.

ಇಲ್ಲಿಗೆ ಹೋಗಿ ದೇವರ ದರ್ಶನವನ್ನು ಪಡೆದುಕೊಂಡು ಬಂದು ಹಾಗೆಯೇ ಆಂಜನೇಯ ಸ್ವಾಮಿಯಲ್ಲಿ ಹರಕೆಯನ್ನು ಕೂಡ ಮಾಡಿಕೊಂಡು ಬಂದಲ್ಲಿ ಪಕ್ಕಾ ನಿಮಗೆ ಸರ್ಕಾರಿ ಕೆಲಸ ದೊರೆಯುತ್ತದೆಂದು ಜನರೇ ಹೇಳುವಾಗ ಯಾಕೆ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಒಂದೇ ಒಂದು ಬಾರಿ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳಬಾರದು ಅಲ್ವಾ ಸ್ನೇಹಿತರ ನಿಮಗೆ ಮಾಹಿತಿ ಉಪಯುಕ್ತವಾದಲ್ಲಿ ತಪ್ಪದೇ ನಿಮ್ಮ ಗೆಳೆಯರೊಂದಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಮತ್ತು ನೀವು ಕೂಡ ಚಿರಂಜೀವಿ ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ ಮಾಹಿತಿಗೆ ಒಂದು ಲೈಕ್ ಮಾಡಿ.

 

key words : dina.bhavishya-bangalore-karnataka