ಮಗನೊಂದಿಗೆ ಕುದುರೆ ಸವಾರಿ ಮಾಡಿದ ದಚ್ಚು !

Promotion

ಬೆಂಗಳೂರು, ಜನವರಿ 03, 2019 (www.justkannada.in): ದರ್ಶನ್ ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ ವಿನೀತ್ ಅಪ್ಪನೊಂದಿಗೆ ಕುದುರೆ ಸವಾರಿ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

4:47 ನಿಮಿಷಗಳಷ್ಟಿರುವ ವಿಡೀಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದು, ವಿಡಿಯೋದಲ್ಲಿ ದರ್ಶನ್ ಹೇಳಿಕೊಟ್ಟಂತೆ ವಿನೀತ್ ಕದುರೆ ಸವಾರಿ ಮಾಡುತ್ತಿದ್ದಾರೆ.