ಪಶು ಆಹಾರದಲ್ಲಿ ಸ್ಪೋಟಕ : ಅಂದು ಕೇರಳದಲ್ಲಿ ಆನೆ , ಇಂದು ಮೈಸೂರಲ್ಲಿ ಹಸು…

Promotion

 

ಮೈಸೂರು, ಜು.21, 2020 : (www.justkannada.in news ) ಹಸು ತಿನ್ನುವ ಆಹಾರದಲ್ಲಿ ಸ್ಫೋಟಕ ವಸ್ತು. ಇದನ್ನು ಸೇವಿಸಿದ ಹಸು ಗಾಯಗೊಂಡಿದ್ದು ಸಾವು, ಬದುಕಿನ ನಡುವೆ ಹೋರಾಡುತ್ತಿದೆ.

ಸ್ಪೋಟಕದಿಂದ ಮೂರು ವರ್ಷದ ಹಸವಿನ ದವಡೆ ಹಾಗೂ ನಾಲಿಗೆ ಸಂಪೂರ್ಣವಾಗಿ ತುಂಡುಗಳಾಗಿದ್ದು, ಹಸು ಬದುಕುಳಿಯುವ ಸಾಧ್ಯತೆ ಕ್ಷೀಣ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೊಕಿನ ಬೆಟ್ಟದ ಬೀಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನರಸಿಂಹೇಗೌಡ ಎಂಬುವವರಿಗೆ ಈ ಹಸು ಸೇರಿದೆ.

cow suffered injuries- caused due to the- explosives eaten-mysore-police

oooo

key words : cow suffered injuries- caused due to the- explosives eaten-mysore-police

ENGLISH SUMMARY :

the cow suffered injuries caused due to the explosives accidentally eaten by cow. the damaged caused was so extensive that the whole tongue along with the jaw were blown off into pieces. along with that the whole of lyranx was also severly damaged. the prognosis for the survival of cow is very low.