ದೇಶದಲ್ಲಿ ಒಂದೇ ದಿನದಲ್ಲಿ 2 ಲಕ್ಷ ಗಡಿ ದಾಟಿದ ಕೊರೋನಾ ಪಾಸಿಟಿವ್ ಪ್ರಕರಣ….

country-Corona Positive -case –crosses- 2 lakh -borders
Promotion

ನವದೆಹಲಿ,ಏಪ್ರಿಲ್,15,2021(www.justkannada.in):  ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ 2 ಅಲೆ ಅಬ್ಬರ ಜೋರಾಗುತ್ತಿದ್ದು ಈ ಮಧ್ಯೆ ಒಂದೇ ದಿನದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ 2 ಲಕ್ಷ ಗಡಿ ದಾಟಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಹೌದು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,00,739 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 1,40,74,564 ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ  24 ಗಂಟೆಗಳಲ್ಲಿ ಕೋವಿಡ್-19 ಸೋಂಕಿಗೆ ಒಟ್ಟು 1,038 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,73,123 ಕ್ಕೆ ಏರಿದೆ.country-Corona Positive -case –crosses- 2 lakh -borders

ಭಾರತದಲ್ಲಿ ಒಟ್ಟು ಸಕ್ರಿಯ ಕೋವಿಡ್-19 ಕೇಸ್ ಪ್ರಕರಣಗಳ ಸಂಖ್ಯೆ 14,71,877 ಕ್ಕೆ ಏರಿದೆ. 1,24,29,564 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ ಗಢ, ಕರ್ನಾಟಕ ಮತ್ತು ಕೇರಳ ಸೇರಿದಂತೆ 10 ರಾಜ್ಯಗಳು ದೈನಂದಿನ ಹೊಸ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯನ್ನು ತೋರಿಸಿವೆ.

ENGLISH SUMMARY…

Corona cases cross 2 lakh in a single day in India
New Delhi, Apr. 15, 2021 (www.justkannada.in): The second wave of the COVID-19 Pandemic is sweeping the country. About 2 lakh cases were reported in the last 24 hours according to the Health Ministry, Govt. of India.
Yes. About 2,00,739 cases have been reported across the country in the last 24 hours. Thus the total number of cases has increased to 1,40,74,564 and 1,038 people have died of the pandemic increasing the tally of total deaths to 1,73,123.
The total number of active cases presently is 14,71,877 and the total number of people who have been cured is 1,24,29,564. About 10 states of the country have witnessed a steep increase in COVID-19 Pandemic cases including Maharashtra, Uttar Pradesh, Chattisgarh, Karnataka, and Kerala.
Keywords: COVID-19 Pandemic/ steep increase/ 2 lakh cases in last 24 hours

Key words: country-Corona Positive -case –crosses- 2 lakh -borders