ಕೊರೋನಾ ಗೆದ್ದ ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ

Promotion

ಬೆಂಗಳೂರು,ಸೆಪ್ಟೆಂಬರ್, 07,2020(www.justkannada.in) : ಗಾಯಕ ಎಸ್.ಪಿ.ಬಾಲಸುಬ್ರಮ್ಮಣ್ಯಂ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ಎಸ್ ಪಿ ಬಿ ಪುತ್ರ ಪಿ.ಚರಣ್ ಮಾಹಿತಿ ನೀಡಿದ್ದಾರೆ.

jk-logo-justkannada-logo

ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ತಂದೆ ತಾಯಿ ವಿವಾಹ ವಾರ್ಷಿಕೋತ್ಸವವನ್ನ ಚಿಕ್ಕದಾಗಿ ಸೆಲೆಬ್ರೇಷನ್ ಮಾಡಲಾಗಿದೆ. ತಂದೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆಯಾಗುತ್ತಿದೆ ಎಂದು ಹೇಳಿದ್ದಾರೆ.

Corona-wins-S.P.Balasubrahmanyam

ಈಗ ಫಿಸೊಯೋಥೆರಪಿ ಮಾಡಲಾಗುತ್ತಿದೆ, ತಮ್ಮ ಐಪ್ಯಾಡ್ ನಲ್ಲಿ ಕ್ರಿಕೆಟ್, ಟೆನಿಸ್ ನೋಡ್ತಿದಾರೆ. ಐಪಿಎಲ್ ಪಂದ್ಯ ಶುರುವಾಗುವುದನ್ಮ ಎದುರು ನೋಡುತ್ತಿದ್ದು, ಅಭಿಮಾನಿಗಳ ಪ್ರಾರ್ಥನೆಗೆ ಎಂದೆಂದೂ ನಾವು ಋಣಿ ಎಂದು ತಿಳಿಸಿದ್ದಾರೆ.

key words : Corona-wins-S.P.Balasubrahmanyam