2 ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು: ದೇಶದಲ್ಲಿ ಒಂದೇ ದಿನ 3.48 ಲಕ್ಷ ಮಂದಿಗೆ ಕೊರೋನಾ ಸೋಂಕು:

ನವದೆಹಲಿ,ಮೇ,12,2021(www.justkannada.in):  ದೇಶದಲ್ಲಿ  ಒಂದೇ ದಿನ  3.48 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.jk

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ  3,48,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಭಾರತದಲ್ಲಿ ಒಟ್ಟು ಕೋವಿಡ್‌-19 ಪ್ರಕರಣಗಳ ಸಂಖ್ಯೆ 2,33,40,938ಕ್ಕೆ ಏರಿಕೆಯಾಗಿದೆ

ಕೋವಿಡ್‌-19ನಿಂದ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.  ಕಳೆದ 24 ಗಂಟೆಗಳಲ್ಲಿ 4,205 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ,

ಈವರೆಗೆ ದೇಶದಲ್ಲಿ 1,93,82,642 ಮಂದಿ ಗುಣಮುಖರಾಗಿದ್ದು, 2,54,197 ಜನ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,55,338 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.coronavirus-3-48-lakh-people-single-day

ದೇಶದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳು 5 ಲಕ್ಷಕ್ಕೂ ಹೆಚ್ಚು ಇವೆ. ಮಹಾರಾಷ್ಟ್ರದಲ್ಲಿ 5,61,344 ಸಕ್ರಿಯಪ್ರಕರಣಗಳಿದ್ದರೇ ಕರ್ನಾಟಕದಲ್ಲಿ 5,87,472 ಸಕ್ರಿಯ ಪ್ರಕರಣಗಳಿವೆ. ಕೇರಳಾದಲ್ಲಿ 4,24,309 ಸಕ್ರಿಯ ಪ್ರಕರಣಗಳಿವೆ ಎಂದು ವರದಿಯಾಗಿದೆ.

ENGLISH SUMMARY…

3.48 lakh new Corona cases in the country in the last 24 hours: More than 5 lakh active cases in two states!
New Delhi, May 12, 2021 (www.justkannada.in): In the last 24 hours, 3.48 new Corona cases have been reported in the country!
According to the information provided by the Union Health Ministry, the total number of cases has increased to 2,33,40,938. The number of deaths occurring due to COVID-19 has also increased. 4,205 people have lost their lives in the last 24 hours. However, 1,93,82,642 people have recovered and the total number of deaths to date is 2,54,197. In the last 24 hours, 3,55,338 people have recovered.coronavirus-3-48-lakh-people-single-day
Keywords: 3.48 lakh new Corona cases/ last 24 hours/ More than 5 lakh active cases/ in two states

Key words: Coronavirus – 3.48 lakh -people – single day