“ಕೊರೊನಾ ಸಮಯದಲ್ಲಿ ಭಾರಿ ಭ್ರಷ್ಟಾಚಾರ” : ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಶಿ ವಾಗ್ದಾಳಿ

Promotion

ಬೆಂಗಳೂರು,ಏಪ್ರಿಲ್,09,2021(www.justkannada.in) : ಸರ್ಕಾರ ನಡೆಸಲು ಬಿಜೆಪಿಗೆ ಅನುಭವ ವಿಲ್ಲ. ಮಾಡಬಾರದ್ದನ್ನು ಮಾಡಿ, ದೇಶಕ್ಕೆ, ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಭಾರಿ ಭ್ರಷ್ಟಾಚಾರವಾಗಿದೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.Illegally,Sand,carrying,Truck,Seized,arrest,driver

16 ಸಾವಿರ ಕೋಟಿ ಖರ್ಚಿನ ಬಗ್ಗೆ ಮಾಹಿತಿ ನೀಡಲಿ, 20 ಲಕ್ಷ ಕೋಟಿ ರೂ ಯಾರಿಗೆ ನೀಡಿದ್ದಾರೆ ಎಂದು ತಿಳಿಸಲಿ. ನೈಟ್ ಕರ್ಪ್ಯೂನಿಂದ ಪ್ರಯೋಜನವಾಗುವ ನಂಬಿಕೆಯಿಲ್ಲ. ಇವರಿಗೆ ಇಷ್ಟಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

 

Corona-time-Huge-Corruption-State government-opposite-DKshi 

key words : Corona-time-Huge-Corruption-State government-opposite-DKshi