ಬಿಬಿಎಂಪಿ ಕಚೇರಿಗಳಲ್ಲಿ ಮುಂದುವರೆದ ಎಸಿಬಿ ದಾಳಿ..

Promotion

ಬೆಂಗಳೂರು,ಫೆಬ್ರವರಿ,28,2022(www.justkannada.in): ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿಯ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳ ಮೇಲೆ ದಾಳಿ ನಡೆಸಿದ್ಧ ಭ್ರಷ್ಟಾಚಾರ ನಿಗ್ರಹ ದಳ ಇದೀಗ ಇಂದು ಸಹ ದಾಳಿಯನ್ನ ಮುಂದುವರೆಸಿದೆ.

ಬಿಬಿಎಂಪಿಯ ಕೇಂಧ್ರ ಕಚೇರಿ ಕಚೇರಿಗಳ ಮೇಲೆ ಕಳೆದ ಶುಕ್ರವಾರ ಎಸಿಬಿ ದಾಳಿ ನಡೆಸಿತ್ತು.  ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು ಇಂದು ಸಹ ದಾಳಿ ಮುಂದುರೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.bbmp-extended-property-tax-exemption-period-2021-22

ಟಿಡಿಆರ್, ಕಂದಾಯ, ನಗರ ಯೋಜನೆ, ಜಾಹೀರಾತು, ಇಂಜಿನಿಯರಿಂಗ್ ವಿಭಾದಲ್ಲಿ ಅಕ್ರಮ ಆರೋಪ  ಕೇಳಿಬಂದ ಹಿನ್ನೆಲೆ ದಾಳಿ ನಡೆಸಲಾಗಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟ ಮಾಡಿರೋದು ಪತ್ತೆಯಾಗಿದೆ ಎನ್ನಲಾಗಿದೆ.

Key words: Continued-ACB-raid – BBMP-offices