ಕಾಂಗ್ರೆಸ್ ನವರು CAA ಜಾರಿ ಕುರಿತು ಸುಳ್ಳು ಹಬ್ಬಿಸಿದರು : ಶಾಸಕ ಎಸ್.ಎ.ರಾಮದಾಸ್ ಟ್ವೀಟ್

Promotion

ಮೈಸೂರು,ಡಿಸೆಂಬರ್,12,2020(www.justkannada.in) : ಕಾಂಗ್ರೆಸ್ ನವರು CAA ಜಾರಿಗೆ ತಂದಾಗ ದೇಶದ ಪೌರತ್ವವನ್ನು ಕಸಿದುಕೊಳ್ಳುತ್ತಾರೆ ಎಂದು ಸುಳ್ಳು ಹಬ್ಬಿಸಿದ್ದರು. ಇಂದಿಗೆ CAA ಜಾರಿಗೆ ಬಂದು 1 ವರ್ಷ ಓರ್ವ ಭಾರತೀಯ ಪ್ರಜೆಯೂ ಪೌರತ್ವ ಕಳೆದುಕೊಂಡಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ.logo-justkannada-mysoreರೈತ ಮಸೂದೆಯಿಂದ ರೈತರು ಭೂಮಿ ಕಳೆದುಕೊಳ್ಳುತ್ತಾರೆ ಎಂದು ಹಬ್ಬಿಸುತ್ತಿದ್ದಾರೆ.

Congress,lied,about,CAA,enforcement,MLA S.A.Ramadas tweet

ಆದರೆ, ಯಾವ ರೈತರಿಗೂ ಇದು ತೊಂದರೆಯಾಗುವುದಿಲ್ಲ ಎಂದು ಟ್ವಿಟರ್ ನಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

We're-second-third-line-Abou-Volume-Structure-Statement-MLA S.A.Ramadas

key words : Congress-lied-about-CAA-enforcement-MLA S.A. Ramadas tweet