“ಕಾಂಗ್ರೆಸ್ ರಾಮನ ಶಾಪದಿಂದ ದೇಶದಲ್ಲಿಯೇ ಅಧಿಕಾರ ಕಳೆದುಕೊಳ್ಳಲಿದೆ” : ಸಚಿವ ಕೆ.ಎಸ್.ಈಶ್ವರಪ್ಪ

Promotion

ಬೆಂಗಳೂರು,ಫೆಬ್ರವರಿ,25,2021(www.justkannada.in) : ಕಾಂಗ್ರೆಸ್ ಸದ್ಯ ಪ್ರಾದೇಶಿಕ ಪಕ್ಷವಾಗಿದ್ದು, ಗೋವಿನ ಶಾಪದಿಂದ ಅಧಿಕಾರ ಕಳೆದುಕೊಂಡಿದೆ. ರಾಮನ ಶಾಪದಿಂದ ದೇಶದಲ್ಲಿಯೇ ಅಧಿಕಾರ ಕಳೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

jk

ದೇಶ ಒಂದು ಕಡೆಯಿದ್ರೆ, ಕಾಂಗ್ರೆಸ್ ಒಂದು ಕಡೆ ಎನ್ನುವಂತ್ತಾಗಿದೆ. ಹೀಗಾಗಿ,

Congress-curse-Rama-Within-country-itself-Authority-Will lose-Minister-K.S.Eshwarappa

ರಾಮನ ಶಾಪದಿಂದ ದೇಶದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕಿಡಿಕಾರಿದ್ದಾರೆ.

key words : Congress-curse-Rama-Within-country-itself-Authority-Will lose-Minister-K.S.Eshwarappa