ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತಾ ಅನ್ನಿಸುತ್ತಿದೆ- ಬೆಂಗಳೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹೇಳಿಕೆ…

Promotion

ಬೆಂಗಳೂರು,ಮಾರ್ಚ್,1,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತಾ ಅನ್ನಿಸುತ್ತಿದೆ ಒಂದಂತೂ ಸತ್ಯ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದರು.jk

ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಿರುವ  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವರದಿಯನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ನೀಡಲು ಬೆಂಗಳೂರಿಗೆ ತೆರಳಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಕೋಲಾರದಲ್ಲಿದ್ದಾರೆ.congress- MLA-Tanveer sait-bangalore- meet- kpcc president-dk shivakumar

ಬೆಂಗಳೂರಿನಲ್ಲಿ ಮಾತನಾಡಿರುವ ತನ್ವೀರ್ ಸೇಠ್,  ಇಂದು ಡಿಕೆ ಶಿವಕುಮಾರ್ ಸಿಗದಿದ್ದರೇ ಮುಂದಿನ ದಿನಾಂಕ ಸೂಚಿಸಿದರೇ ಅಂದು ಮತ್ತೆ ಬರುತ್ತೇನೆ. ಪಕ್ಷ ನೀಡಿದ ಕೆಲಸವನ್ನ  ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನನ್ನ ಟಾರ್ಗೆಟ್ ಮಾಡಿದಂತೆ ಅನ್ನಿಸುತ್ತಿದೆ. ಇಡೀ ಘಟನೆ ಹೇಗೆ ಗ್ರಹಿಸುತ್ತಾರೋ ಗೊತ್ತಿಲ್ಲ. ಒಂದಂತೂ ಸತ್ಯ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.

ಇನ್ನು ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತೇನೆ ಎಂದರು.

ENGLISH SUMMARY….

MLA Tanveer Sait says he is being targeted
Bengaluru, March 1, 2021 (www.justkannada.in): Congress MLA Tanveer Sait today said that he is being targeted in the Mysore City Corporation Mayoral elections. “I promise that I have not anything wrong.”
Tanveer Sait today visited Bengaluru to meet KPCC President D.K. Shivakumar to submit the MCC Mayoral election report, whereas the former is in Kolar.congress- MLA-Tanveer sait-bangalore- meet- kpcc president-dk shivakumar
Speaking to the press persons in Bengaluru MLA Tanveer Sait said, “if the KPCC President is not available today I will return again on any date he suggests. I am doing all the works given to me by the party honestly. I feel that I am being targetted. I don’t know how they project this incident. But I Know that I have not anything wrong.”
Keywords: MLA Tanveer Sait/ KPCC President D.K. Shivakumar/ MCC Mayoral elections/ report/ targetted
———————————

Key words: congress- MLA-Tanveer sait-bangalore- meet- kpcc president-dk shivakumar