Sunday, September 27, 2026

BDA Apartments

ಬುದ್ಧಿ ಹೇಳಲು ಹೋದ ‘ಕೈ’ ಮುಖಂಡನಿಗೆ ಚಾಕು ಇರಿತ BDA JK_Adv BDA Adv
Home Crime ಬುದ್ಧಿ ಹೇಳಲು ಹೋದ ‘ಕೈ’ ಮುಖಂಡನಿಗೆ ಚಾಕು ಇರಿತ.

ಬುದ್ಧಿ ಹೇಳಲು ಹೋದ ‘ಕೈ’ ಮುಖಂಡನಿಗೆ ಚಾಕು ಇರಿತ.

ಹುಬ್ಬಳ್ಳಿ ಅಕ್ಟೋಬರ್,3,2022(www.justkannada.in): ಬುದ್ಧಿ ಹೇಳಲು ಹೋದ ಕಾಂಗ್ರೆಸ್ ಮುಖಂಡನಿಗೆ ದುಷ್ಕರ್ಮಿಗಳು ಚಾಕಿ ಇರಿದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ನಡೆದಿದೆ. ತೌಸೀಫ್ ಚಾಕು ಇರಿತಕ್ಕೊಳಗಾದ ಕಾಂಗ್ರೆಸ್ ಮುಖಂಡ. ಇಸ್ಮಾಯಿಲ್ ಎಂಬಾತನೇ ಚಾಕು ಇರಿದ ಆರೋಪಿ.  ಇಸ್ಮಾಯಿಲ್ ಮತ್ತು ಗುಂಪು ಜಗಳ ತೆಗೆದು  ಕಾಂಗ್ರೆಸ್ ಮುಖಂಡ ತೌಸೀಫ್ ಗೆ ಚಾಕು ಇರಿದಿದ್ದಾರೆ ಎನ್ನಲಾಗಿದೆ.ಬುದ್ಧಿ ಹೇಳಲು ಹೋದ ‘ಕೈ’ ಮುಖಂಡನಿಗೆ ಚಾಕು ಇರಿತ a chaku

ಇಸ್ಮಾಯಿಲ್ ನನ್ನ ಬೆಂಡಿಗೇರಿ ಠಾಣಾ ಪೊಲೀಸರು ಬಂಧಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

Key words: congress -leader – stabbed – knife-hubli