ಪರಿಷತ್ ನಲ್ಲಿ ಗದ್ದಲ, ಗಲಾಟೆ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ನಿಯೋಗದಿಂದ ದೂರು….

ಬೆಂಗಳೂರು,ಡಿಸೆಂಬರ್,15,2020(www.justkannada.in):  ವಿಧಾನ ಪರಿಷತ್ ನಲ್ಲಿ ಇಂದು ನಡೆದ ಗದ್ಧಲ, ಗಲಾಟೆ  ಉಪಸಭಾಪತಿಯನ್ನ ಎಳೆದಾಡಿದ ಕಾಂಗ್ರೆಸ್ ನಡೆ ವಿರುದ್ಧ ಬಿಜೆಪಿ- ಜೆಡಿಎಸ್ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.I didn't knew CM BSY will think so cheaply - KPCC President D.K. Shivakumar

ರಾಜಭವನಕ್ಕೆ ತೆರಳಿದ ಬಿಜೆಪಿ-ಜೆಡಿಎಸ್ ನಿಯೋಗ ಕಾಂಗ್ರೆಸ್  ವಿರುದ್ಧ ರಾಜ್ಯಪಾಲ ವಜುಭಾಯಿವಾಲಾರಿಗೆ ದೂರು ನೀಡಿದೆ. ಸಚಿವರಾದ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್,  ಎಸ್.ಟಿ ಸೋಮಶೇಖರ್, ಡಿಸಿಎಂ ಲಕ್ಷ್ಮಣ್ ಸವದಿ, ಎಂಎಲ್ ಸಿ ಪುಟ್ಟಣ್ಣ ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ರಮೇಶ್ ಗೌಡ ನೇತೃತ್ವದಲ್ಲಿ ನಿಯೋಗ ತೆರಳಿ ದೂರು ನೀಡಿದೆ. Complaint - BJP-JDS delegation – governor- against –Congress-legislative council

ದೂರು ನೀಡಿದ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಸಭಾಪತಿಗಳು ಬಹುಮತ ಕಳೆದುಕೊಂಡಿದ್ದಾರೆ.  ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

english summary….

Commotion in LC: Complaint to governor by BJP-JDS team
Bengaluru, Dec. 15, 2020 (www.justkananda.in): A delegation comprising BJP and JDS members today submitted a complaint to the Hon’ble Governor against the commotion that took place in the Legislative Council, where a few Congress members pulled and accused the Deputy Speaker.
The delegation comprised Ministers Basavaraj Bommai, R. Ashok, S.T. Somashekar, DCM Lakshman Savadi, MLC Puttanna, JDS MLC Basavaraj Horatti, Ramesh Gowda, submitted the complaint to the governor Vajubhai Vala.Complaint - BJP-JDS delegation – governor- against –Congress-legislative council
Keywords: Commotion/ Legislative Council/ Governor/ BJP-JDS/ Complaint

Key words: Complaint – BJP-JDS delegation – governor- against –Congress-legislative council