ಕೋಡಿ “ಹುಳಿ” ಬಳಸಿಕೊಂಡು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ : ಸಿ.ಟಿ.ರವಿ ಟೀಕೆ

Promotion

ಬೆಂಗಳೂರು,ಡಿಸೆಂಬರ್,14,2020(www.justkannada.in) : ಕೆಲವರು ಕೋಡಿ “ಹುಳಿ” ಅನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ.logo-justkannada-mysoreಸಾರಿಗೆ ನೌಕರರ ಮುಷ್ಕರಕ್ಕೆ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮುಂದಾಳತ್ವದ ಕುರಿತು ಅವರು ಕಿಡಿಕಾರಿದ್ದು, ಕೆಲವರು ಕೋಡಿ “ಹುಳಿ” ಅನ್ನು ಬಳಸಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.

Cody-using-sour-Dreaming-coming-power-Criticism-C.T.Ravi

ಆ ನಾಯಕರ ಕನಸು ಕನಸಾಗಿಯೇ ಉಳಿಯುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Cody-using-sour-Dreaming-coming-power-Criticism-C.T.Ravi

key words : Cody-using-sour-Dreaming-coming-power-Criticism-C.T.Ravi