ಮುಷ್ಕರನಿರತ ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ…

kannada t-shirts

ಬೆಳಗಾವಿ,ಏಪ್ರಿಲ್,9,2021(www.justkannada.in): ಸಾರಿಗೆ ನೌಕರರ ಜತೆ ಚರ್ಚೆ ಮಾಡುತ್ತೇನೆ. ಇದಕ್ಕೆ ಅವರು ಸ್ಪಂದಿಸದಿದ್ದರೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದರು.Illegally,Sand,carrying,Truck,Seized,arrest,driver

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಇಂದು ಬೆಂಗಳೂರಿಗೆ ತೆರಳುತ್ತಿದ್ದೇನೆ. ಮುಷ್ಕರ ಕೈಗೊಂಡಿರುವ ಸಾರಿಗೆ ನೌಕರರೊಂದಿಗೆ ಚರ್ಚಿಸುತ್ತೇನೆ. ಅವರು ಸ್ಪಂದಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.CM BS Yeddyurappa –warning- against-transport- workers- strike

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲಾಗಿದೆ. ವೇತನ ಹೆಚ್ಚಳಕ್ಕೆ ಕೂಡ ಕ್ರಮಕೈಗೊಳ್ಳಲಾಗಿದೆ. ಅವರೊಂದಿಗೆ ಮತ್ತೊಮ್ಮೆ ಚರ್ಚಿಸಲಿದ್ದು, ಸ್ಪಂದಿಸದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ENGLISH SUMMARY….

CM BSY warns protestors of stringent action
Belagavi, Apr.9, 2021 (www.justkannada.in): “I will try to discuss with the protesting Transport Department employees. If they won’t respond we will have to take stringent action,” opined Chief Minister B.S. Yedyurappa.
Speaking about the issue at Belagavi today he said that he is returning to Bengaluru today and would try to talk with the protesting employees. “We have addressed many of their problems. We have also taken measures to increase their salaries. Despite all this, we are open to discuss with them again and in case if they won’t respond stringent action will be initiated,” he added.
Keywords: Chief Minister B.S. Yedyurappa/ warns stringent action/ discussion/ Transport Department employees/ protest/ protestors

Key words: CM BS Yeddyurappa –warning- against-transport- workers- strike

website developers in mysore