ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಿಸಿ ಸಿಎಂ ಬಿಎಸ್ ವೈ ಆದೇಶ: ನೂತನ ಅಧ್ಯಕ್ಷರ ಪಟ್ಟಿ ಹೀಗಿದೆ…

Promotion

ಬೆಂಗಳೂರು,ನವೆಂಬರ್,25,2020(www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೆ ವಿವಿಧ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನ ನೇಮಕಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಕಟೀಲ್ ಭೇಟಿಯಾಗಿ ಚರ್ಚೆ ನಡೆಸಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ  ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನ ನೇಮಕಗೊಳಿಸಿದ್ದಾರೆ. ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆಯಾಗುವ ನಿರೀಕ್ಷೆ ಇತ್ತು. ಆದರೆ ಇದಕ್ಕೂ ಮುನ್ನವೆ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ಸಿಎಂ ಬಿಎಸ್ ವೈ ನೇಮಿಸಿ ಆದೇಶ ಹೊರಡಿಸಿದ್ದಾರೆ.cm-bs-yeddyurappa-appoint-chairman-various-corporation-boards

ನಿಗಮ ಮಂಡಳಿಗಳ ನೂತನ ಅಧ್ಯಕ್ಷರ ಪಟ್ಟಿ ಇಲ್ಲಿದೆ…

* ಬಿ.ಎಸ್. ಪರಮಶಿವಯ್ಯ – ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ

* ಎಸ್​.ಆರ್​.ವಿಶ್ವನಾಥ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

* ಚಂದು ಪಾಟೀಲ್​ – ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ

* ಬಿ.ಸಿ.ನಾಗೇಶ್​ – ಕಾರ್ಮಿಕ ಕಲ್ಯಾಣ ಮಂಡಳಿ

* ಬಿ.ಕೆ. ಮಂಜುನಾಥ್​​​ – ನಾರು ಅಭಿವೃದ್ಧಿ ಮಂಡಳಿ

* ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ – ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ

* ಕಿರಣ್ ಕುಮಾರ್​ – ಜೈವಿಕ ಇಂಧನ ಅಭಿವೃದ್ಧಿ ಮಂಡಳಿ

* ತಾರಾ ಅನುರಾಧ – ಅರಣ್ಯ ಅಭಿವೃದ್ಧಿ ‌ನಿಗಮ

* ಎಸ್.ಆರ್.ಗೌಡ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ

* ಕೆ.ವಿ. ನಾಗರಾಜ್​​ – ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ

* ತಿಪ್ಪೇಸ್ವಾಮಿ – ಕಾಡಾ ನಿಗಮ

* ರಘು ಆರ್​ – ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

* ಬಾಬು ಪತ್ತಾರ್​ – ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

* ಜೆ.ಕೆ ಗಿರೀಶ್​ ಉಪ್ಪಾರ್​ – ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ

* ಎಸ್​ ನರೇಶ್​ ಕುಮಾರ್​ – ಸವಿತಾ ಸಮುದಾಯ ಅಭಿವೃದ್ಧಿ ನಿಗಮ

* ತಮ್ಮೇಶ ಗೌಡ ಎಚ್​.ಸಿ – ಕರ್ನಾಟಕ ವಿದ್ಯುತ್​ ಕಾರ್ಖಾನೆ ನಿಯಮಿತ

* ದುರ್ಯೋಧನ ಮಹಲಿಂಗಪ್ಪ – ಡಾ.ಬಿ.ಆರ್​.ಅಬೇಂಡ್ಕರ್​ ನಿಗಮ ನಿಯಮಿತ

* ಎಚ್​. ಹನುಮಂತಪ್ಪ – ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ

* ಎಂ ರಾಮಚಂದ್ರ – ಕೇಂದ್ರ ಪರಿಹಾರ ಸಮಿತಿ

* ಸಿ. ಮುನಿಕೃಷ್ಣ – ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ

* ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು – ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ

* ಲಿಂಗರೆಡ್ಡಿ ಬಿ.ಎನ್​. ಗುರುಂಡಗೌಡ ಬಾಸರೆಟ್ಟಿ – ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ

* ವಿಜುಗೌಡ ಎಸ್​ ಪಾಟೀಲ್​ – ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ

English summary…

Corporations and Boards gets new leaders
Bengaluru, Nov. 25, 2020 (www.justkannada.in): Chief Minister B.S. Yedyurappa has issued orders appointing the following new persons as the heads of various Corporations and Boards in the State.
• B.S. Paramashivaiah, Karnataka Veerashaiva-Lingayath Development Corporation
• S.R. Vishwanath, Bengaluru Development Authority
• Chandu Patil, Renewable Fuel Development Board
• B.C. Nagesh, Labour Welfare Board
• B.K. Manjunath, Coir Development Board
• Savitha Vishwanath Amarshetty, Karnataka Silk Marketing Board Limited
• Kiran Kumar, Bio-fuel Development Board
• Tara Anuradha, Forest Development Board
• S.R. Gowda, Karnataka Silk Industries Corporation Limited
• K.V. Nagaraj, Karnataka State Mango Development and Marketing Corporation Ltd.
• Thippeswamy, CADA Corporation
• Raghu R., D.Devaraj Urs Backward Castes Development Corporation Ltd.
• Babu Pattar, Karnataka State Vishwakarma Communities Development Corporation Limited
• G.K. Girish Uppar, Karnataka Uppara Development Corporation
• S. Naresh Kumar, Savitha Samudaya Development Corporation
• Timmesh Gowda H.C., Karnataka Power Corporation Limited
• Duryodhana Mahalingappa, Dr. B.R. Ambedkar Corporation Limited
• H. Hanumantappa, Karnataka State Safai Karmacharis Development Corporation
• M. Ramachandra, Central Relief Committee
• C. Munikrishna, Karnataka Adijambava Development Corporation
• Siddanagowda Eshwaragowda Chikkangowdru, Karnataka State Agricultural Produce Processing and Export Corporation
• Lingareddy B.N. Gurundagowda Basaretty, Karnataka State Pulses Development Board
• Vijugowda S. Patil, Karnataka State Seed and Organic Certification Agency
Keywords: New leaders for various boards- corporations

Key words: CM BS yeddyurappa- appoint- chairman – various- corporation boards: