ಬಜೆಟ್ ಮಂಡನೆ ಆರಂಭ: ಈ ಬಾರಿ ಮಹಿಳೆಯರಿಗೆ ಪ್ರತ್ಯೇಕ ಬಜೆಟ್.

Promotion

ಬೆಂಗಳೂರು,ಮಾರ್ಚ್,4,2022(www.justkannada.in):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮಚೊಚ್ಚಲ ಬಜೆಟ್ ಮಂಡನೆ ಆರಂಭಿಸಿದ್ದು ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸುತ್ತಿದ್ದು,  ಅಮೃತ ಮಹೋತ್ಸವದ ವೇಳೆ ಬಜೆಟ್ ಮಂಡಿಸುತ್ತಿದ್ದೇನೆ. ಬಜೆಟ್ ನಲ್ಲಿ ನಾಲ್ಕು ವಿಭಾಗಗಳು.  ಬೆಂಗಳುರು ಮೈಸೂರು  ಕಲಬುರುಗಿ ಬೆಳಗಾವಿ. ಈ ಬಾರಿ ಮಹಿಳೆಯರಿಗಾಗಿ ಪ್ರತ್ಯೇಕ ಬಜೆಟ್. ಚಿಣ್ಣರಿಗಾಗಿ ವಿಶೇಷ ಪುಟಾಣಿ ಬಜೆಟ್ ಮಂಡಿಸಲಾಗುತ್ತದೆ.

ಬಜೆಟ್ ಗಾತ್ರ  2ಲಕ್ಷದ 60ಸಾವಿರ ಕೊಟಿ  ಇದೆ ಎಂದಿದ್ದಾರೆ.

Key words:CM-Basavaraj bommai- budget