ಚಹಲ್ ‘ಟಿಕ್ ಟಾಕ್ ಗೂಗ್ಲಿ’ ಎಂಟರ್’ಟೈನ್’ಮೆಂಟ್

Promotion

ನವದೆಹಲಿ, ಮಾರ್ಚ್ 20, 2020 (www.justkannada.in): ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.

ಡೆಡ್ಲಿ ಕೊರೊನಾದಿಂದಾಗಿ ಕ್ರಿಕೆಟಿಗರೆಲ್ಲ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಚಹಲ್ ಕೂಡ ಮೆನೆಯಲ್ಲೆ ಟಿಕ್​ ಟಾಕ್​ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಅದೇ ಆಫ್​ ದೀ ಫೀಲ್ಡ್​ನಲ್ಲಿ ಗ್ರೇಟ್ ಎಂಟರ್​ಟೈನರ್ ಮಾಡುವ ಕ್ರಿಕೆಟಿಗ. ಆಫ್​ ದೀ ಫೀಲ್ಡ್​ನಲ್ಲಿ ತಂಡದ ಸಹ ಆಟಗಾರರ ಜತೆಗೆ ಯಾವಾಗಲೂ ಮೋಜು ಮಸ್ತಿ ಮಾಡಿಕೊಂಡಿರುವ ಈ ಲೆಗ್ ಸ್ಪಿನ್ನರ್ ತಮ್ಮ ಚಹಲ್ ವೀಡಿಯೋ ಮೂಲಕವೇ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದಾರೆ.