ಅ.21ರಂದು ಸಿಎಫ್ ಟಿ ಆರ್ ಐ ಪ್ರತಿಷ್ಠಾನ ದಿನ

Promotion

ಮೈಸೂರು,ಅಕ್ಟೋಬರ್,20,2020(www.justkannada.in) :  ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆಯು ಅಕ್ಟೋಬರ್ 21ರಂದು ಬೆಳಗ್ಗೆ 11ಕ್ಕೆ ಸಿ ಎಫ್ ಟಿ ಆರ್ ಐ ಪ್ರತಿಷ್ಠಾನ ದಿನ ಕಾರ್ಯಕ್ರಮ ಆಯೋಜಿಸಿದೆ.jk-logo-justkannada-logo

ಕಾರ್ಯಕ್ರಮಕ್ಕೆ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅತಿಥಿಯಾಗಿ ಆಗಮಿಸಲಿದ್ದು, ‘’ಕಾರ್ಯಕ್ಷೇತ್ರ ಕ್ಷೇಮ ಮತ್ತು ಭಾರತದಲ್ಲಿ ಹೃದ್ರೋಗಗಳ ವಿವರ’’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. CFTRI,Foundation,Day,21st

ಕಾರ್ಯಕ್ರಮಕ್ಕೆ ಹೊಲೊಸುಲ್ಟ್ ಸಿಇಒ ಹರ್ಷ ಕಿಕ್ಕೇರಿ ಅತಿಥಿಯಾಗಿ ಆಗಮಿಸಲಿದ್ದು, ಸಿಎಸ್ ಐಆರ್-ಸಿಎಫ್ ಟಿ ಆರ್ ಐ ನಿರ್ದೇಶಕ ಜೀತೇಂದ್ರ ಜಾದವ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

key words : CFTRI-Foundation-Day-21st