ಕೇಂದ್ರ ಸರಕಾರದ ಕೃಷಿ ನೀತಿಯ ಲಾಭ ರೈತರಿಗೆ ಅರಿವಾಗುತ್ತಿದೆ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

Promotion

ಬೆಂಗಳೂರು,ಏಪ್ರಿಲ್,18,2021(www.justkannada.in) : ಕ್ಷಣಿಕ ಗ್ರಹಣ ಬಂದರೂ ಮತ್ತೆ ಸೂರ್ಯ ದೇವ ಪ್ರಜ್ವಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ರೂಪಿಸಿದ ಕೃಷಿ ನೀತಿಯ ಲಾಭ ಏನು ಎಂಬುದು ರೈತರಿಗೆ ಅರಿವಾಗುತ್ತಿದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಇಕೋಸಿಸ್ಟಮ್ ಹರಡುವ ಸುಳ್ಳುಗಳ ಗ್ರಹಣ ಎಷ್ಟು ಹೊತ್ತು ಇರಬಹುದು? ಕೇಂದ್ರ ಸರಕಾರ ರೂಪಿಸಿದ ಕೃಷಿ ನೀತಿಯ ಲಾಭ ಏನು ಎಂಬುದು ರೈತರಿಗೆ ಅರಿವಾಗುತ್ತಿದೆ. ರೈತರ ಒಳಿತಿಗೆ ನೂತನ ಕೃಷಿ ನೀತಿ ಎಂದು ತಿಳಿಸಿದ್ದಾರೆ.

central,government,agricultural,policy,Profit,farmers,Realizing,BJP,national,general,secretary,C.T.Ravi

key words : central-government-agricultural-policy-Profit-farmers-Realizing-BJP-national-general-secretary-C.T.Ravi