ಮೈಸೂರಿನಲ್ಲಿ ಯಥಾಸ್ಥಿತಿಗೆ ಮರಳುತ್ತಿದೆ ಬಸ್ ಸಂಚಾರ

Promotion

ಮೈಸೂರು,ಏಪ್ರಿಲ್,13,2021 (www.justkannada.in) :  ಮೈಸೂರಿನಲ್ಲಿ ಮಂಗಳವಾರ 130ಕ್ಕೂ ಹೆಚ್ಚು ಕೆ ಎಸ್ ಆರ್ ಟಿ ಸಿ ಬಸ್ ರಸ್ತೆಗಿಳಿದಿವೆ. ಮೈಸೂರಿನಿಂದ ವಿವಿಧ ಭಾಗಗಳಿಗೆ ಬಸ್ ಗಳು ತೆರಳಿದವು.Siddaramaiah,Psychological,Information,Technology,Fixed,Lost,BJP President,Nalin Kumar Kateel

ಕೆಎಸ್ ಆರ್ ಟಿಸಿ ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರಿ ಮತ್ತಷ್ಟು ನೌಕರರನ್ನ ಕರ್ತವ್ಯಕ್ಕೆ ಕರೆತಂದಿದ್ದಾರೆ. ಖಾಸಗಿ ಬಸ್ಸುಗಳು ಖಾಲಿ, ಖಾಲಿ ಹೊಡೆಯುತ್ತಿದ್ದು, ಸಬರ್ಬ್ ಬಸ್ ನಿಲ್ದಾಣದಲ್ಲೇ ನಿಂತಿವೆ.Bus traffic-returning-normal-Mysoreಯುಗಾದಿ ಹಬ್ಬ ಹಿನ್ನಲೆ ನಿರೀಕ್ಷಿತ ಪ್ರಯಾಣಿಕರಿಲ್ಲದೇ ಖಾಸಗಿ ಬಸ್ಸುಗಳು ನಿಂತಲ್ಲೇ ನಿಂತಿದ್ದು, ಕೆಲವು ಬಸ್ ಗಳು ಮಾತ್ರವೇ ಸಂಚರಿಸುತ್ತಿವೆ. ಶೇ.90ರಷ್ಟು ನಗರ ಬಸ್ ಸಂಚಾರ ಆರಂಭವಾಗಿದ್ದು, ಇಂದು 201 ಬಸ್ ಗಳು ಸಂಚಾರ ಆರಂಭಿಸಿವೆ ಎಂದು ತಿಳಿದು ಬಂದಿದೆ. 

key words : Bus traffic-returning-normal-Mysore