ವಾಮಮಾರ್ಗದಿಂದ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾರೆ : ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

Promotion

ಬೆಂಗಳೂರು,ಅಕ್ಟೋಬರ್,29,2020(www.justkannada.in) : ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ವಾಮಮಾರ್ಗದಿಂದ ಸಿಎಂ ಆಗಿದ್ದಾರೆ. ಕುರುದರೆ ವ್ಯಾಪಾರ ಮಾಡಿ ಸರಕಾರ ರಚನೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

jk-logo-justkannada-logo

ಬಿಜೆಪಿ ಸರಕಾರ ಅನೈತಿಕ ಕೂಸು. ಹಣ, ಅಧಿಕಾರದ ಆಮಿಷ ತೋರಿಸಿ ರಚನೆ ಮಾಡಿದ ಸರಕಾರವಾಗಿದೆ. ಕಮಲ ಸರಕಾರ ಆರಂಭವಾಗಿದ್ದು, ಹೀಗೆಯೇ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : BS Yeddyurappa-CM-NOt-Right-Way-Opposition-leader-Siddaramaiah