ಬಿಜೆಪಿ ಶಾಸಕರು, ಸಂಸದರು ಡೋಂಗಿ ಹಿಂದೂಗಳು- ಮಾಜಿ ಸಚಿವ ಶಿವರಾಜ ತಂಗಡಗಿ ಟೀಕೆ.

Promotion

ಕೊಪ್ಪ,ಸೆಪ್ಟಂಬರ್,18,2021(www.justkannada.in): ಬಿಜೆಪಿ ಶಾಸಕರು, ಸಂಸದರು ಡೋಂಗಿ ಹಿಂದೂಗಳು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಟೀಕಿಸಿದ್ದಾರೆ.

ಕೊಪ್ಪಳದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ, ಬಿಜೆಪಿಯವರು ಒಂದು ಕಡೆ ದೇವಾಲಯಗಳನ್ನ ಕೆಡವಲು ಹೋಗುತ್ತಾರೆ. ಮತ್ತೊಂದು ಕಡೆ ದೇವಾಲಯಗಳನ್ನ ಉಳಿಸಲು ಹೋಗುತ್ತಾರೆ. ಅವರದ್ದು ಡೋಂಗಿ ಹಿಂದುತ್ವ ಎಂದು ಕಿಡಿಕಾರಿದರು.

Key words: BJP -MLAs – MPs – Dongi Hindus- Former Minister- Shivaraja Thangadagi