“ಬಿಜೆಪಿ ಸರ್ಕಾರ ಎಲ್ಲಾ ಸಮಸ್ಯೆಗಳಿಗೂ ಕೊರೋನಾ ಗುರಿಯನ್ನಾಗಿಸುತ್ತಿದೆ” : ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಟೀಕೆ

Ox,fever,Injury,buffalo,policy,government,Rajya Sabha,Member,G.C.Chandrasekhar
Promotion

ಬೆಂಗಳೂರು,ಮಾರ್ಚ್,25,2021(www.justkannada.in) : ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿನಂತೆ ಈಗ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಬಿಜೆಪಿ ಸರ್ಕಾರ ಕೊರೋನಾವನ್ನು ಗುರಿಯನ್ನಾಗಿ ಮಾಡುತ್ತಿದೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಕಿಡಿಕಾರಿದ್ದಾರೆ.BJP-government-all-problems-Corona-Making-Goal-Rajya Sabha-member-G.C.Chandrashekharಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ನೇಮಕಾತಿ ರದ್ದುಗೊಳಿಸಿರುವ ಬಗ್ಗೆ ನಾವು ಬರೆದ ಪತ್ರಕ್ಕೆ ಇಂಧನ ಇಲಾಖೆಯಿಂದ ಬಂದ ಉತ್ತರ.BJP-government-all-problems-Corona-Making-Goal-Rajya Sabha-member-G.C.Chandrashekharಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿನಂತೆ ಈಗ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಸರ್ಕಾರ ಕೊರೋನಾವನ್ನು ಗುರಿಯನ್ನಾಗಿ ಮಾಡುತ್ತಿದೆ ಎಂದು ದೂರಿದ್ದಾರೆ.

key words : BJP-government-all-problems-Corona-Making-Goal-Rajya Sabha-member-G.C.Chandrashekhar