ಇಂದು ಸಿಎಂ ಬಿಎಸ್ ವೈಗೆ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಿ ಮೋದಿಯಿಂದ ಶುಭಹಾರೈಕೆ…..

Promotion

ಬೆಂಗಳೂರು,ಫೆಬ್ರವರಿ,27,2021(www.justkannada.in):  ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ 79ನೇ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪಗೆ  ಶುಭಾಶಯ ಕೋರಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು.  ಬಡವರನ್ನು ಸಶಕ್ತರನ್ನಾಗಿ ಮಾಡುವ ನಮ್ಮ ಅತ್ಯಂತ ಅನುಭವಿ ನಾಯಕರಲ್ಲಿ ಯಡಿಯೂರಪ್ಪ ಕೂಡ ಒಬ್ಬರು. ಯಡಿಯೂರಪ್ಪಗೆ ದೇವರು ಆಯಸ್ಸು, ಆರೋಗ್ಯ ಕೊಡಲಿ. ಅವರ ದೀರ್ಘ ಮತ್ತು ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಶುಭ ಕೋರಿದ್ದಾರೆ.

birthday-cm-bs-yeddyurappa-today-pm-modi-greetings
ಕೃಪೆ-internet

 

ENGLISH SUMMARY….

Birthday celebrations for CM BSY: Wishes from PM Modi
Bengaluru, Feb. 27, 2021 (www.justkannada.in): Today B.S. Yedyurappa is celebrating his 79th birthday. Prime Minister Narendra Modi has wished Yedyurappa in his tweet.

birthday-cm-bs-yeddyurappa-today-pm-modi-greetings
ಕೃಪೆ-internet

“I wish Yedyurappaji on his birthday. He has dedicated his life to the cause of farmers’ welfare. He is one of the leaders who have extreme experience in strengthening the poor. I pray to God to give him health and long life,” the tweet read.
Keywords: Chief Minister B. S. Yedyurappa/ PM Narendra Modi/ CM birthday

Key words: Birthday – CM BS Yeddyurappa- today- PM Modi- Greetings