ಬೆಂಗಳೂರು ಏರ್’ಪೋರ್ಟ್’ನಲ್ಲಿ ಕೆಲಸಕ್ಕೆ ಸೇರಿದ ‘ಬಿಗ್ ಬಾಸ್’ ನಿವೇದಿತಾ

Promotion

ಬೆಂಗಳೂರು, ಜನವರಿ 13, 2019 (www.justkannada.in): ನಟಿ ‘ಗೊಂಬೆ’ ನಿವೇದಿತಾ ಗೌಡ ಇದೀಗ ಹೊಸ ಕೆಲಸ ಆರಂಭಿಸಿದ್ದಾರೆ.

ಓದು ಮುಗಿದ ಕೂಡಲೆ ಬಿ.ಐ.ಎ.ಎಲ್ ನಲ್ಲಿ ವೃತ್ತಿ ಆರಂಭಿಸಿದ್ದಾರೆ. ವಿದ್ಯಾಭ್ಯಾಸ ಮುಗಿಸಿರುವ ‘ಬಿಗ್ ಬಾಸ್’ ಸ್ಪರ್ಧಿ ನಿವೇದಿತಾ ಗೌಡ ಇದೀಗ ಕೆಲಸಕ್ಕೆ ಸೇರಿದ್ದಾರೆ.

ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ (ಬಿ.ಐ.ಎ.ಎಲ್) ನಲ್ಲಿ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ.