ನಾಳೆಯ (ಬುಧವಾರ) ಭವಿಷ್ಯ ಇಂದೇ : ವಿಘ್ನೇಶ್ವರನ ಆಶೀರ್ವಾದದೊಂದಿಗೆ ಈ ರಾಶಿಯವರಿಗೆ ಶುಭಫಲ ನಿಮ್ಮ ರಾಶಿ ಇದೆಯಾ ಈ ಕೂಡಲೇ ನೋಡಿ.

Promotion

 

ಬೆಂಗಳೂರು : ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.

ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಾಯಿ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಅದಕ್ಕೆ ಉತ್ತಮ ಗುರುವಿನ- ಜ್ಯೋತಿಷಿಯ ಮಾರ್ಗದರ್ಶನದ ಅಗತ್ಯ ಇರುತ್ತದೆ. ಆ ಉತ್ತಮ ಗುರುವನ್ನು ಗುರುತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಇಲ್ಲಿರುವ ದಿನ ಭವಿಷ್ಯ ತಿಳಿದು, ನಿಮಗೆ ಅನುಕೂಲ ಆದಲ್ಲಿ ಅಷ್ಟೇ ಸಾಕು.

ವಂಶಪಾರಂಪರ್ಯ ಕೇರಳದ ಪ್ರಧಾನ ತಾಂತ್ರಿಕ್ , ಶ್ರೀ ಎಸ್. ಶ್ರೀನಿವಾಸ್ ಭಟ್.
ಹಸ್ತಸಾಮುದ್ರಿಕ, ಜಾತಕ, ಸಾಲಾವಳಿ, ವಾಸ್ತುತಜ್ಞರು
ಸಂಸಾರ ಕಲಹ, ವಿವಾಹ ವಿಚ್ಛೇದನ, ಹಣಕಾಸು, ಆರೋಗ್ಯ ಬಾದೆ, ಪ್ರೇಮ ವಿಚಾರ, ವೃತ್ತಿ, ವ್ಯಾಪಾರ ಇನ್ನೂ ಯಾವುದೇ ಸಮಸ್ಯೆಗಳಿಗೆ ಶ್ರೀಗುರು ಸಾಯಿಬಾಬಾ ಅನುಗ್ರಹದಿಂದ ಶೇಕಡ ನೂರರಷ್ಟು ಪರಿಹಾರ ಶತಸಿದ್ಧ
ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸಂಪರ್ಕಿಸಬೇಕಾದ ಸಂಖ್ಯೆ 9538855512

astrology-kannada-mysore-bangalore-dina-bhavishya

ಬುಧವಾರದ ರಾಶಿ ಭವಿಷ್ಯ ಹೀಗಿದೆ…

ಮೇಷ ರಾಶಿ
ಗೃಹಾಲಂಕಾರ ವಸ್ತುಗಳ ಖರೀದಿ, ಸಾಲ ಮರುಪಾವತಿ, ಹೊಸ ಬಟ್ಟೆಗಳನ್ನು ಖರೀದಿಸುವ ಯೋಗ ಇದೆ. ಒಟ್ಟಾರೆ ಈ ದಿನ ಖರ್ಚು- ವೆಚ್ಚದ ವಿಚಾರದಲ್ಲಿ ನೀವು ಅಂದುಕೊಂಡಂತೆ ಏನೂ ಆಗುವುದಿಲ್ಲ. ಪ್ರೀತಿಪಾತ್ರರ ಸಲುವಾಗಿಯೇ ಉಡುಗೊರೆ ಖರೀದಿ ಮಾಡುವುದಾದರೂ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಗಮನ ಇರಲಿ.

ವೃಷಭ ರಾಶಿ
ನಿಮ್ಮ ಆಪ್ತರೇ ಆದರೂ ಅವರೆದುರು ಯಾವುದೇ ರಹಸ್ಯವನ್ನು ಹೇಳಿಕೊಳ್ಳದಿರಿ. ಮುಖ್ಯವಾಗಿ ಹಣಕಾಸಿನ ವಿಚಾರವನ್ನು ಯಾರ ಜತೆಗೂ ಹಂಚಿಕೊಳ್ಳದಿರಿ. ಕ್ರಿಯೇಟಿವ್ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮನ್ನಣೆ, ಗೌರವ ಹಾಗೂ ಸಮ್ಮಾನ ದೊರೆಯಲಿದೆ. ಭೂಮಿ ವ್ಯವಹಾರಗಳಲ್ಲಿ ಪ್ರಗತಿ ಇದೆ.

ಮಿಥುನ ರಾಶಿ
ನಿರೀಕ್ಷಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯದೆ ವಿಳಂಬವಾಗಲಿದೆ. ನೀವು ಈ ಹಿಂದೆ ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಈ ದಿನ ದೊರೆಯುತ್ತಿಲ್ಲ ಎಂದು ಬೇಸರಿಸಿಕೊಳ್ಳಬೇಡಿ. ಸ್ವಂತ ತೀರ್ಮಾನಗಳನ್ನು ತೆಗೆದುಕೊಂಡಿದ್ದು ತಪ್ಪಾಯಿತು ಎಂಬ ಅನುಮಾನ ಈ ದಿನ ಮೂಡಲಿದೆ.9538855512

ಕರ್ಕಾಟಕ ರಾಶಿ
ಮುಖ್ಯವಾದ ಮಾಹಿತಿಯೊಂದು ನಿಮ್ಮ ಗಮನಕ್ಕೆ ಬಂದು, ಅದರ ಸುತ್ತ ಇರುವ ವಿಚಾರಗಳನ್ನು ತಿಳಿಯಲು ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಮೇಲಧಿಕಾರಿಗಳ ಜತೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಈ ಹಿಂದೆ ಮಾಡಿದ ಕೆಲಸವೊಂದು ತಪ್ಪಾಗಿ, ಅದರಿಂದಾಗಿ ನಿಮ್ಮ ವರ್ಚಸ್ಸಿಗೆ ಹಾನಿಯಾಗಬಹುದು.

ಸಿಂಹ ರಾಶಿ
ಕಲಾವಿದರಿಗೆ, ಶಿಕ್ಷಕರಿಗೆ, ಸ್ವಂತ ಉದ್ಯಮಿಗಳಿಗೆ ಏಳ್ಗೆಯ ದಿನ. ಬಡ್ತಿ ಅಥವಾ ಅಂದುಕೊಂಡ ಸ್ಥಳಕ್ಕೆ ವರ್ಗಾವಣೆ ಆಗಬಹುದು. ಹಣಕಾಸಿನ ಹರಿವಿಗೆ ಹೊಸ ಮೂಲ ದೊರೆಯಲಿದೆ. ವ್ಯಾಪಾರ ವಿಸ್ತರಣೆಗೆ ಪ್ರಯತ್ನಿಸುತ್ತಿರುವವರಿಗೆ ಹಲವು ಅವಕಾಶ ದೊರೆಯಲಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೀರಿ.9538855512

ಕನ್ಯಾ ರಾಶಿ
ವಿದ್ಯಾರ್ಥಿಗಳಿಗೆ ಅಲ್ಪ ಹಿನ್ನಡೆ ಆಗಲಿದೆ. ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅಂದುಕೊಂಡಷ್ಟು ವೇಗದಲ್ಲಿ ಕೆಲಸಗಳು ಮುಂದೆ ಸಾಗುವುದಿಲ್ಲ. ಕೋರ್ಟ್ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ವಿರೋಧಿ ಪಾಳಯದಿಂದ ಸಮಸ್ಯೆಗಳು ಎದುರಾಗಲಿವೆ. ಆದ್ದರಿಂದ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.

ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.9538855512

ತುಲಾ ರಾಶಿ
ಉದ್ಯೋಗ ಸ್ಥಳದಲ್ಲಿ ಕೆಲವು ಗೊಂದಲ ಏರ್ಪಡಬಹುದು. ಮುಖ್ಯವಾದ ದಾಖಲೆ- ಪತ್ರಗಳು ಸಮಯಕ್ಕೆ ಸರಿಯಾಗಿ ಸಿಗದಿರಬಹುದು ಅಥವಾ ಕಳೆದುಹೋಗಬಹುದು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಂತ ಕಟ್ಟಡ ನಿರ್ಮಾಣ ನಡೆಸುತ್ತಿರುವವರಿಗೆ ಹಣಕಾಸಿನ ಅಗತ್ಯ ಹೆಚ್ಚಾಗಲಿದೆ.9538855512

ವೃಶ್ಚಿಕ ರಾಶಿ
ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು. ಚರ್ಮ, ತಲೆಗೂದಲಿನ ಸಮಸ್ಯೆ ಇರುವಂಥವರು ತುರ್ತಾಗಿ ವೈದ್ಯರನ್ನು ಭೇಟಿಯಾಗಿ. ಸೈಟು ಖರೀದಿ ಮಾಡಬೇಕು ಎಂದು ಹುಡುಕುತ್ತಿರುವವರಿಗೆ ಸೂಕ್ತ ಜಾಗ ದೊರೆಯಲಿದೆ. ಸಾಲಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸಲೀಸಾಗಿ ದೊರೆಯುತ್ತದೆ.

ಧನಸ್ಸು ರಾಶಿ
ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ನಾನಾ ಬಗೆಯ ತೊಂದರೆ, ಅಡ್ಡಿಗಳು ಎದುರಾಗಲಿವೆ. ಸಂಗಾತಿ ಜತೆಗೆ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಆದಷ್ಟೂ ಮೌನದಿಂದ ಇರುವುದಕ್ಕೆ ಪ್ರಯತ್ನಿಸಿ. ಅನಗತ್ಯ ವಾಗ್ವಾದಗಳನ್ನು ಮಾಡಿಕೊಂಡರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ, ಎಚ್ಚರ.

ಮಕರ ರಾಶಿ
ಸ್ಥಿರವಾದ ತಿರ್ಮಾನ ಮಾಡುವುದು ಬಹಳ ಮುಖ್ಯವಾಗುತ್ತದೆ. ಚಿತ್ತ ಚಂಚಲ ಮಾಡಿಕೊಂಡರೆ ಯಾವುದೇ ಅಂತಿಮ ನಿರ್ಧಾರ ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ- ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಹೂಡಿಕೆ ವಿಚಾರವಾಗಿ ಪ್ರಮುಖ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೀರಿ.9538855512

ಕುಂಭ ರಾಶಿ
ಆಹಾರ ಪಥ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಹಣಕಾಸು ವಿಚಾರವಾಗಿ ಮುಖ್ಯವಾದ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಮುಖ್ಯವಾಗಿ ಹೂಡಿಕೆ ಅಥವಾ ಸಾಲ ಪಡೆಯುವುದು ಹಾಗೂ ನೀಡುವುದು ಇವ್ಯಾವೂ ಮಾಡಬೇಡಿ. ತಂದೆ- ತಾಯಿಯ ಸಲಹೆಯನ್ನು ಪಾಲಿಸಿ.9538855512

ಮೀನ ರಾಶಿ
ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಕೆಲ ಅವಕಾಶಗಳ ಬಗ್ಗೆ ಗೊತ್ತಾಗಲಿದೆ. ಆದರೆ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು ನಂಬಿ. ಅದಕ್ಕೆ ತಕ್ಕ ಪ್ರತಿಫಲ ಖಂಡಿತಾ ದೊರೆಯಲಿದೆ. ದೇವತಾರಾಧನೆಯಲ್ಲಿ ಪಾಲ್ಗೊಳ್ಳಲಿದ್ದೀರಿ.

– ವಂಶಪಾರಂಪರ್ಯ ಕೇರಳದ ಪ್ರಧಾನ ತಾಂತ್ರಿಕ್ ಶ್ರೀ ಎಸ್.ಶ್ರೀನಿವಾಸ್ ಭಟ್, ಹಸ್ತಸಾಮುದ್ರಿಕ, ಜಾತಕ, ಸಾಲಾವಳಿ, ವಾಸ್ತುತಜ್ಞರು.
ಸಂಸಾರ ಕಲಹ, ವಿವಾಹ ವಿಚ್ಛೇದನ, ಹಣಕಾಸು, ಆರೋಗ್ಯ ಬಾದೆ, ಪ್ರೇಮ ವಿಚಾರ, ವೃತ್ತಿ, ವ್ಯಾಪಾರ ಇನ್ನೂ ಯಾವುದೇ ಸಮಸ್ಯೆಗಳಿಗೆ ಶ್ರೀಗುರು ಸಾಯಿಬಾಬಾ ಅನುಗ್ರಹದಿಂದ ಶೇಕಡ ನೂರರಷ್ಟು ಪರಿಹಾರ ಶತಸಿದ್ಧ . 9538855512

key words : astrology-kannada-mysore-bangalore-dina-bhavishya